ಜಿಲ್ಲಾಡಳಿತದ ವತಿಯಿಂದ ಜೀತ ಪದ್ದತಿ ರದ್ದತಿ ದಿನಾಚರಣೆಯನ್ನು ಆಚರಿಸಲಾಯಿತು.
ವಿವರಗಳನ್ನು ವೀಕ್ಷಿಸಿ
ಪ್ರಕಟಿಸಿ: 09/02/2022
- 1
- 2
ದಿನಾಂಕ 27.1.2022 ರಂದು ಶಹಾಪುರ ತಾಲೂಕಿನ ಹೋತಪಟ ಜವಾಹರ ನವೋದಯ ವಿದ್ಯಾಲಯದಲ್ಲಿನ ವಿದ್ಯಾರ್ಥಿಗಳು ಹಾಗೂ ಸಿಬ್ಬಂದಿಗಳಿಗೆ ಕೊರೊನಾ ಸೋಂಕು ದೃಢಪಟ್ಟ ಹಿನ್ನಲೆಯಲ್ಲಿ ಸ್ಥಳಕ್ಕೆ ಬೇಟಿ ನೀಡಿ ಸೋಂಕಿತ ವಿದ್ಯಾರ್ಥಿಗಳು ಮತ್ತು ಸಿಬ್ಬಂದಿಗಳಿಗೆ ಬೇಕಾದ ಔಷಧಿ ವ್ಯವಸ್ಥೆ ಮಾಡಿ ಚಿಕಿತ್ಸೆ ನೀಡಿ ಅಲ್ಲದೇ ಸೋಂಕು ಉಲ್ಬಣಗೊಳ್ಳದಂತೆ ಕ್ರಮ ವಹಿಸಲು ಸೂಚಿಸಲಾಯಿತು. ಕೊರೊನಾ ಸೋಂಕು ದೃಢಪಟ್ಟ ಹಿನ್ನೆಲೆ ಮುನ್ನೆಚ್ಚರಿಕೆ ಕ್ರಮವಾಗಿ ಶಾಲೆಗೆ ಒಂದು ವಾರ ರಜೆ ಘೋಷಿಸಿಲಾಯಿತು
ವಿವರಗಳನ್ನು ವೀಕ್ಷಿಸಿ
ಪ್ರಕಟಿಸಿ: 28/01/2022
- 1
- 2
- 3
73 ನೇ ಗಣರಾಜ್ಯೋತ್ಸವದ ಅಂಗವಾಗಿ ಜಿಲ್ಲಾಡಳಿತ ಕಚೇರಿಯಲ್ಲಿ ಧ್ವಜಾರೋಹಣ ನೆರವೇರಿಸಲಾಯಿತು.
ವಿವರಗಳನ್ನು ವೀಕ್ಷಿಸಿ
ಪ್ರಕಟಿಸಿ: 26/01/2022
- 1
- 2
- 3
ಜಿಲ್ಲಾಡಳಿತದ ವತಿಯಿಂದ, 12 ನೇ ರಾಷ್ಟ್ರೀಯ ಮತದಾರರ ದಿನಾಚರಣೆಯನ್ನು ಆಚರಿಸಲಾಯಿತು.
ವಿವರಗಳನ್ನು ವೀಕ್ಷಿಸಿ
ಪ್ರಕಟಿಸಿ: 25/01/2022
- 1
- 2
- 3
- 4
























