ಜಿಲ್ಲೆಯ ವಿವಿಧ ತಹಸೀಲ್ದಾರ ಕಾರ್ಯಾಲದಲ್ಲಿ ಇವಿಎಂ ಯಂತ್ರಗಳ ಕುರಿತು ಸಾರ್ವಜನಿಕರಿ ಮಾಹಿತಿ ನೀಡಲಾಯಿತು..
ವಿವರಗಳನ್ನು ವೀಕ್ಷಿಸಿ
ಪ್ರಕಟಿಸಿ: 16/02/2023
- Gurmitkal
- Shahapur
- Yadgir
- Yadgir1
- Hunasagi
- Hunasagi1
ದಿನಾಂಕ 08-02-2023 ರಂದು ಯಾದಗಿರಿ ನಗರದ ಬಸನಿಲ್ದಾಣದಲ್ಲಿ ಚುನಾವಣೆ ನಿಮಿತ್ಯ ಮತದಾನದ ಕುರಿತು ಕಾಲೇಜು ವಿಧ್ಯಾರ್ಥಿಗಳೊಂದಿಗೆ ಮತದಾನದ ಕುರಿತು ಜಾಗೃತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು. ಈ ಸಂದರ್ಭದಲ್ಲಿ ಶ್ರೀ ಅಜಯ ಭಾದೋ ಕರ್ನಾಟಕ ಅಪರ ಚುನಾವಣೆಯ ಆಯುಕ್ತರು, ಶ್ರೀ ಮನೋಜ ಕುಮಾರ ಮೀನಾ ಮಾನ್ಯ ಮುಖ್ಯ ಚುನಾವಣೆಯ ಅಧಿಕಾರಿಗಳು, ಶ್ರೀ ರಾಜೇಂದ್ರ ಚೋಳನ್ ಮಾನ್ಯ ಹೆಚ್ಚುವರಿ ಚುನಾವಣೆ ಅಧಿಕಾರಿಗಳು, ಶ್ರೀ ರಾಘವೇಂದ್ರ ಆರ್ ಮಾನ್ಯ ಈ ಹೆಚ್ಚುವರಿ ಚುನಾವಣೆಯ ಅಧಿಕಾರಿಗಳು, ಜಿಲ್ಲಾ ಸ್ವೀಪ್ ನೋಡಲ್ ಅಧಿಕಾರಿಗಳು ಉಪಸ್ಥಿತರಿದ್ದು, ಇತರೆ ಜಿಲ್ಲಾ / ತಾಲೂಕ ಮಟ್ಟದ ಅಧಿಕಾರಿಗಳು/ ತಹಸೀಲ್ದಾರರು ಕಾಲೇಜು ವಿಧ್ಯಾರ್ಥಿಗಳು,ಸಾರ್ವಜನಿಕರು ಹಾಜರಿದ್ದರು
ವಿವರಗಳನ್ನು ವೀಕ್ಷಿಸಿ
ಪ್ರಕಟಿಸಿ: 08/02/2023
- 1
- 2
- 3
- 4
- 5
ದಿನಾಂಕ 26.11.2022 ರಂದು ಜಿಲ್ಲಾಡಳಿತದ ವತಿಯಿಂದ ಸಂವಿಧಾನ ದಿನಾಚರಣೆಯನ್ನು ಆಚರಿಸಲಾಯಿತು.
ವಿವರಗಳನ್ನು ವೀಕ್ಷಿಸಿ
ಪ್ರಕಟಿಸಿ: 26/11/2022
- 1
- 2
- 3










































