ಕರ್ನಾಟಕ ವಿಧಾನ ಸಭಾ ಚುನಾವಣೆ ಹಿನ್ನಲೆ ಮತದಾನ ಕುರಿತು ಜನರಲ್ಲಿ ಜಾಗೃತಿ ಮೂಡಿಸಲು ಜಿಲ್ಲಾಡಳಿತ, ಜಿಲ್ಲಾ ಸ್ವೀಪ್ ಸಮಿತಿ, ಹಾಗೂ ವಿವಿಧ ಇಲಾಖೆಗಳ ಸಹಯೋಗದಲ್ಲಿ ಮಾ.23ರಂದು ನಗರದ ಸುಭಾಷ್ ವೃತ್ತದಿಂದ ಮಹಾತ್ಮಗಾಂಧಿ ವೃತ್ತದ ವರೆಗೆ ಹಮ್ಮಿಕೊಂಡ ಬೈಕ್ ಹಮ್ಮಿಕೊಳ್ಳಲಾಯಿತು.
ವಿವರಗಳನ್ನು ವೀಕ್ಷಿಸಿ
ಪ್ರಕಟಿಸಿ: 24/03/2023
- SVEEP Bike Rally
- SVEEP Bike Rally_1
- SVEEP Bike Rally_2
- SVEEP Bike Rally_3
ಕೊಳ್ಳುರ ಎಂ ಗ್ರಾಮ ಪಂಚಾಯಿತಿ ಯಲ್ಲಿ ಶಹಾಪುರ ತಾಲೂಕಿನ SVEEP ಸಮಿತಿ ವತಿಯಿಂದ ಮತದಾರರ ಜಾಗೃತಿ ಕಾರ್ಯಕ್ರಮ.
ವಿವರಗಳನ್ನು ವೀಕ್ಷಿಸಿ
ಪ್ರಕಟಿಸಿ: 23/03/2023
- Kollur
- Kollur_1
- Kollur_2
ಸುರಪುರ ತಾಲ್ಲೂಕಿನಲ್ಲಿ ಚುನಾವಣಾ ಚಟುವಟಿಕೆಗಳಿಗೆ ಸಂಬಂಧಿಸಿದ ವಿಶೇಷ ಪ್ರಚಾರ / ಮೇಣದ ಬತ್ತಿ ನಡಿಗೆ.
ವಿವರಗಳನ್ನು ವೀಕ್ಷಿಸಿ
ಪ್ರಕಟಿಸಿ: 21/03/2023
- Candle Walk
- Candle Walk_1
- Candle Walk_2
- Candle Walk_3
ಲಿಂಗತ್ವ ಅಲ್ಪಸಂಖ್ಯಾತರಿಗೆ ಮತದಾರರ ಪಟ್ಟಿಗೆ ಸೇರ್ಪಡೆ ಮಾಡುವ ಕುರಿತಂತೆ ಸಭೆ ನಡೆಸಲಾಯಿತು.
ವಿವರಗಳನ್ನು ವೀಕ್ಷಿಸಿ
ಪ್ರಕಟಿಸಿ: 21/03/2023
- Gender
- Gender_1
- Gender_2
ದಿನಾಂಕ 20.3.೨೦೨೩ ರಂದು ಹುಣಸಗಿ ಪಟ್ಟಣದಲ್ಲಿ ಸ್ವೀಪ್ ಸಮಿತಿಯಿಂದ ಮತದಾರರ ಜಾಗೃತಿ ಮೂಡಿಸುವ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು.
ವಿವರಗಳನ್ನು ವೀಕ್ಷಿಸಿ
ಪ್ರಕಟಿಸಿ: 21/03/2023
- SVEEP_Hunasagi
- SVEEP_Hunasagi_1
ದಿನಾಂಕ 16.03.2023 ರಂದು ಯಾದಗಿರಿ ಜಿಲ್ಲೆಯಲ್ಲಿ ಐಟಿ ತರಬೇತಿ.
ವಿವರಗಳನ್ನು ವೀಕ್ಷಿಸಿ
ಪ್ರಕಟಿಸಿ: 20/03/2023
- IT Training
ದಿನಾಂಕ 16.03.2023 ವೀರಪ್ಪ ನಿಸ್ಟಿ ಎಂಜಿನಿಯರಿಂಗ್ ಕಾಲೇಜಿನಲ್ಲಿ ಸ್ವೀಪ್ ಚಟುವಟಿಕೆ.
ವಿವರಗಳನ್ನು ವೀಕ್ಷಿಸಿ
ಪ್ರಕಟಿಸಿ: 20/03/2023
- SVEEP activity at Veerappa Nisty Engineering College
- SVEEP activity at Veerappa Nisty Engineering College_1
- SVEEP activity at Veerappa Nisty Engineering College_2
- SVEEP activity at Veerappa Nisty Engineering College_3
ದಿನಾಂಕ 16.03.2023 ಸುರಪುರ ತಾಲ್ಲೂಕು ಕಚೇರಿಯಲ್ಲಿ ಪೊಲೀಸ್ ಇಲಾಖೆಗೆ ಇವಿಎಂ ತರಬೇತಿ / ಜಾಗೃತಿ ಅಧಿವೇಶನ.
ವಿವರಗಳನ್ನು ವೀಕ್ಷಿಸಿ
ಪ್ರಕಟಿಸಿ: 20/03/2023
- Training to police
- Training to police_1
- Training to police_2


























