ಮುಕ್ತಾಯ ಮಾಡು

ಇತರೆ

3
ಇಂದು ಮಾನ್ಯ ಜಿಲ್ಲಾಧಿಕರಿಗಳು 39-ಗುರುಮಿಠಕಲ ವಿಧಾನಸಭಾ ಕ್ಷೇತ್ರದ ಕಂದಕೂರ ಗ್ರಾಮದಲ್ಲಿ ಗ್ರಾಮಸ್ಥರಿಗೆ ಮತದಾನದ ಮಹತ್ವ ತಿಳಿಸುತ್ತಾ ಯಾವುದೇ ಆಮಿಷಕ್ಕೆ ಒಳಗಾಗದೆ ತಪ್ಪದೆ ಮತದಾನ ಮಾಡಿ ತಮ್ಮ ಸಂವಿಧಾನಿಕ ಹಕ್ಕನ್ನು ಚಲಾಯಿಸಲು ಜಾಗೃತಿ ಮೂಡಿಸಿದರು. ಹಾಗೆಯೆ ಜಿಲ್ಲೆಯಲ್ಲಿ ನಡೆಯುತ್ತಿರುವ ಸಾರ್ವತ್ರಿಕ ವಿಧಾನಸಭಾ ಚುನಾವಣೆಯನ್ನು ಮುಕ್ತ ಹಾಗೂ ನ್ಯಾಯ ಸಮ್ಮತವಾಗಿ ನಡೆಯುವಂತೆ ಸೂಕ್ತ ಕ್ರಮ ಕೈಗೊಳ್ಳುವಂತೆ ಕೇಂದ್ರ ಅರೆ ಸೇನಾಪಡೆಯ ಅಧಿಕಾರಿಗಳಿಗೆ ತಿಳಿಸಲಾಯಿತು.

ಪ್ರಕಟಿಸಿ: 01/05/2023

ವಿವರಗಳನ್ನು ವೀಕ್ಷಿಸಿ
Training_1
ಸೆಕ್ಟರ್ ಅಧಿಕಾರಿ ಮತ್ತು ನೋಡಲ್ ಅಧಿಕಾರಿಗೆ ಸಾಮಾನ್ಯ ವೀಕ್ಷಕರಿಂದ ತರಬೇತಿ ನೀಡಲಾಯಿತು.

ಪ್ರಕಟಿಸಿ: 28/04/2023

ವಿವರಗಳನ್ನು ವೀಕ್ಷಿಸಿ
painting_3
ಯಾದಗಿರಿ ನಗರಸಭೆಯಿಂದ ವಿವಿಧ ಸ್ಥಳಗಳಲ್ಲಿ ಮತದಾರರ ಜಾಗೃತಿ ವರ್ಣಚಿತ್ರಗಳನ್ನು ಮಾಡಲಾಗಿದೆ.

ಪ್ರಕಟಿಸಿ: 27/04/2023

ವಿವರಗಳನ್ನು ವೀಕ್ಷಿಸಿ
Sector_Meeting
ಇಂದು ಮಾನ್ಯ ಜಿಲ್ಲಾಧಿಕಾರಿಗಳು ಹಾಗೂ ಮಾನ್ಯ ಅಪರ-ಜಿಲ್ಲಾಧಿಕಾರಿಗಳು ಯಾದಗಿರಿ ರವರ ಅಧ್ಯಕ್ಷತೆಯಲ್ಲಿ ತಾಲೂಕು ಪಂಚಾಯತ ಸಭೆ ಸಭಾಂಗಣದ ಕೊಠಡಿಯಲ್ಲಿ 36-ಸುರಪುರ ಮತ್ತು 37-ಶಹಾಪೂರ ಸೆಕ್ಟರ್ ಅಧಿಕಾರಿಗಳ ಸಮ್ಮುಖದಲ್ಲಿ ಸಾರ್ವತ್ರಿಕಾ -2023 ರ ಚುನಾವಣಾಕ್ಕೆ ಸಂಬಂಧಿಸಿದಂತೆ ಎಲ್ಲ ರೀತಿಯ ಚುನಾವಣಾ ಕಾರ್ಯವನ್ನು ಸುಗಮವಾಗಿ ಹಾಗೂ ಸುಸುತ್ರವಾಗಿ ಅಚ್ಚುಕಟ್ಟಾಗಿ ತಮಗೆ ವಹಿಸಿದ ಕಾರ್ಯವನ್ನು ನಿಯಮನುಸಾರ ನಡೆಸಲು ಮುಂಚಿತವಾಗಿ ಮಾನ್ಯ ಚುನಾವಣಾಧಿಕಾರಿಗಳು ಹಾಗೂ ಸಹಾಯಕ ಚುನಾವಣಾಧಿಕಾರಿಗಳು 37-ಶಹಾಪೂರ ರವರ ಉಪ-ಸ್ಥಿತಿಯಲ್ಲಿ ಸಭೆ ಜರುಗಿಸಲಾಯಿತು.

ಪ್ರಕಟಿಸಿ: 27/04/2023

ವಿವರಗಳನ್ನು ವೀಕ್ಷಿಸಿ
Sveep Activity_1
ಶಹಾಪುರ ತಾಲೂಕ ಸ್ವೀಪ್ ಸಮತಿಯಿಂದ ಮತದಾನದ ಕುರಿತು ಜಾಗೃತಿ ಕಾರ್ಯಕ್ರಮ.

ಪ್ರಕಟಿಸಿ: 24/04/2023

ವಿವರಗಳನ್ನು ವೀಕ್ಷಿಸಿ