ಮುಕ್ತಾಯ ಮಾಡು

ಇತರೆ

drought relief payment lists_8
ಗ್ರಾಮಗಳಿಗೆ ಸಂಬಂಧಿಸಿದ ಪ್ರಕಟವಾದ ಬರ ಪರಿಹಾರ ಪಾವತಿ ಪಟ್ಟಿಗಳ ಫೋಟೋಗಳು.

ಪ್ರಕಟಿಸಿ: 25/05/2024

ವಿವರಗಳನ್ನು ವೀಕ್ಷಿಸಿ
36-SVEEP ACtivity_1
ಮೇ 07 ರಂದು ಲೋಕಸಭಾ ಸಾರ್ವತ್ರಿಕ ಮತ್ತು ಶೋರಪೂರ ಉಪ ಚುನಾವಣೆ ಅಂಗವಾಗಿ ತಪ್ಪದೇ ಮತದಾನ ಮಾಡುವಂತೆ ಅರಿವು ಮೂಡಿಸಲು ಸುರಪೂರ ನಗರದಲ್ಲಿ ಇಂದು *ಕಾಲ್ನಡಿಗೆ ಮತ್ತು ಬೈಕ್ ಜಾಥಾ ಕಾರ್ಯಕ್ರಮ ಚಾಲನೆ ಹಾಗೂ ನಿರ್ಭಿಯವಾಗಿ ತಮ್ಮ ಅಮೂಲ್ಯ ವಾದ ಮತವನ್ನು ಹಾಕಲು ಪೊಲೀಸ್ ಮತ್ತು ಅರೆ ಸೇನಾ ಪಡೆಗಳಿಂದ ಪಥಸಂಚಲನ ಮಾಡಲಾಯಿತು* *ಮಾನ್ಯ ಜಿಲ್ಲಾಧಿಕಾರಿಗಳು, ಮಾನ್ಯ ಜಿಲ್ಲಾ ಸ್ವೀಪ್ ಸಮಿತಿಯ ಅಧ್ಯಕ್ಷರಿಂದ ಚಾಲನೆ* ಸಹಾಯಕ ಚುನಾವಣಾಧಿಕಾರಿಗಳು, MCCನೋಡಲ್ ಅಧಿಕಾರಿಗಳು ಸೇರಿದಂತೆ ಇತರೆ ಅಧಿಕಾರಿಗಳು, ಸಿಬ್ಬಂದಿ, ಸಾರ್ವಜನಿಕರು ಪಾಲ್ಗೊಂಡಿದ್ದರು. ‎

ಪ್ರಕಟಿಸಿ: 06/05/2024

ವಿವರಗಳನ್ನು ವೀಕ್ಷಿಸಿ
Training center visit_2
ಗೌರವಾನ್ವಿತ ಜಿಲ್ಲಾಧಿಕಾರಿ, ಯಾದಗಿರಿ ಅವರು 38-ಯಾದಗಿರಿ ಎಸಿ ತರಬೇತಿ ಕೇಂದ್ರಕ್ಕೆ ಭೇಟಿ ನೀಡಿದರು ಮತ್ತು ಖುದ್ದಾಗಿ ಪೋಸ್ಟಲ್ ಬ್ಯಾಲೆಟ್ ಫೆಸಿಲಿಟೇಶನ್ ಸೆಂಟರ್ ಮತ್ತು ತರಬೇತಿ ಸೆಷನ್ ಕೊಠಡಿಗಳಿಗೆ ಭೇಟಿ ನೀಡಿದರು. ಮತಗಟ್ಟೆ ಸಿಬ್ಬಂದಿಗಳೊಂದಿಗೆ ಸಂವಾದ ನಡೆಸಿದರು ಮತ್ತು ಮತದಾನ ದಿನದ ಕುರಿತು ಸಲಹೆಗಳನ್ನು ನೀಡಿದರು ಮತ್ತು ಯಾದಗಿರಿಯ ಮತಗಟ್ಟೆ ಪಕ್ಷದ ತರಬೇತಿ ಕೇಂದ್ರದಲ್ಲಿ ಆಹಾರ ಕೇಂದ್ರವನ್ನು ಪರಿಶೀಲಿಸಿದರು.

ಪ್ರಕಟಿಸಿ: 02/05/2024

ವಿವರಗಳನ್ನು ವೀಕ್ಷಿಸಿ
Shahapur Meeting_1
ದಿನಾಂಕ:@17.04.2024 ಸಹಾಯಕ ಚುನಾವಣಾ ಅಧಿಕಾರಿಗಳು 37 ಶಾಹಪುರ ಮತಕ್ಷೇತ್ರ ಹಾಗೂ ತಹಶೀಲ್ದಾರರು ಶಹಾಪುರ್ ರವರ ಅಧ್ಯಕ್ಷತೆಯಲ್ಲಿ ಕಾರ್ಯಾಲಯದ ಸಭಾಂಗಣದಲ್ಲಿ ಚುನಾವಣಾ ವಿಷಯಕ್ಕೆ ಕುರಿತಂತೆ ಸಭೆಯನ್ನು ತೆಗೆದುಕೊಂಡರು. ಪ್ರಯುಕ್ತ ಸದರಿ ಸಭೆಗೆ 37 ಮತ ಕ್ಷೇತ್ರದ ಎಲ್ಲಾ ಶಹಾಪುರ, ಗೋಗಿ ಮತ್ತು ಕೆಂಭಾವಿ ಹೋಬಳಿಯ ಉಪ ತಹಶೀಲ್ದಾರರು, ಕಂದಾಯ ನಿರೀಕ್ಷಕರು ಹಾಗೂ ಗ್ರಾಮ ಆಡಳಿತ ಅಧಿಕಾರಿಗಳು ಮತ್ತು ಸೆಕ್ಟರ್ ಆಫೀಸರ್ ರವರ ಸದರಿ ಸಭೆಯಲ್ಲಿ ಹಾಜರಿದ್ದರು.

ಪ್ರಕಟಿಸಿ: 19/04/2024

ವಿವರಗಳನ್ನು ವೀಕ್ಷಿಸಿ
Yadgir meeting
ದಿನಾಂಕ:17.04.2024 ರಂದು ಮಾನ್ಯ ಸಹಾಯಕ ಆಯುಕ್ತರು ಯಾದಗಿರಿ ರವರು ಹಾಗೂ ಸಹಾಯಕ ಚುನಾವಣಾ ಅಧಿಕಾರಿಗಳು ಯಾದಗಿರಿ ರವರು ಮತ್ತು ತಹಸೀಲ್ದಾರರು ಯಾದಗಿರಿ ರವರು ಲೋಕಸಭಾ ಸಾರ್ವತ್ರಿಕ ಚುನಾವಣೆ 2024ರ ಸಂಬಂಧ ಸುಗಮ ಚುನಾವಣೆ ನಡೆಸುವ ಸಂಬಂಧ ಇತರೆ ಕರ್ತವ್ಯಗಳ ಕುರಿತು ಯಾದಗಿರಿ ವಿಧಾನಸಭಾ ಕ್ಷೇತ್ರದ ಸಹಾಯಕ ಚುನಾವಣಾ ಅಧಿಕಾರಿ ಕಚೇರಿಯ 1] Material Management Team 2] Complaint Monotoring Cell 3] CVigil And IT Team 4] Single Window Team 5] Permission Cell 6] Vehicle management Team 7] Media Monotoring MCMC team 8] Video viewing team 9] Postal Ballot Team 10] Help Desk Team 11] Accounting Team 12] 12D and 85+ Voting Team ಹಾಗೂ ಇತರೆ ಟೀಮ್ಗಳ ಸಭೆ ತೆಗೆದುಕೊಂಡರು.🙏

ಪ್ರಕಟಿಸಿ: 19/04/2024

ವಿವರಗಳನ್ನು ವೀಕ್ಷಿಸಿ