ಜೂ.16ರಂದು ಫೋನ್ ಇನ್ ಕಾರ್ಯಕ್ರಮ-ಕೋವಿಡ್-19 ಹರಡುವಿಕೆಯನ್ನು ನಿಯಂತ್ರಿಸಲು ಕೊರೊನಾ ಸೈನಿಕ (ಕೊರೊನಾ ವಾರಿಯರ್ಸ್) ರಾದ ಆಶಾ ಮತ್ತು ಅಂಗನವಾಡಿ ಶಿಕ್ಷಕರಿಗಾಗಿ ಜಿಲ್ಲಾಧಿಕಾರಿಗಳಾದ ಎಂ.ಕೂರ್ಮಾ ರಾವ್ ಅವರು ಜೂನ್ 16ರಂದು ಬೆಳಿಗ್ಗೆ 9 ರಿಂದ 10 ಗಂಟೆಯವರೆಗೆ ನೇರ ಫೋನ್ ಇನ್ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದಾರೆ.ಫೋನ್ ಇನ್ ಸಂಖ್ಯೆ:9449933946
ಶೀರ್ಷಿಕೆ | ದಿನಾಂಕ | View / Download |
---|---|---|
ಜೂ.16ರಂದು ಫೋನ್ ಇನ್ ಕಾರ್ಯಕ್ರಮ-ಕೋವಿಡ್-19 ಹರಡುವಿಕೆಯನ್ನು ನಿಯಂತ್ರಿಸಲು ಕೊರೊನಾ ಸೈನಿಕ (ಕೊರೊನಾ ವಾರಿಯರ್ಸ್) ರಾದ ಆಶಾ ಮತ್ತು ಅಂಗನವಾಡಿ ಶಿಕ್ಷಕರಿಗಾಗಿ ಜಿಲ್ಲಾಧಿಕಾರಿಗಳಾದ ಎಂ.ಕೂರ್ಮಾ ರಾವ್ ಅವರು ಜೂನ್ 16ರಂದು ಬೆಳಿಗ್ಗೆ 9 ರಿಂದ 10 ಗಂಟೆಯವರೆಗೆ ನೇರ ಫೋನ್ ಇನ್ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದಾರೆ.ಫೋನ್ ಇನ್ ಸಂಖ್ಯೆ:9449933946 | 15/06/2020 | ನೋಟ (51 KB) |