ಜಿಲ್ಲೆಯ ಅಧಿಸೂಚನೆಗಳು
Filter Document category wise
ಶೀರ್ಷಿಕೆ | ದಿನಾಂಕ | View / Download |
---|---|---|
ಯಾದಗಿರಿ ಜಿಲ್ಲೆಯಲ್ಲಿ ನೂತನವಾಗಿ ಪ್ರಾರಂಭವಾಗಿರುವ ವಿವೇಶ ದತ್ತು ಕೇಂದ್ರ ಸಂಸ್ಥೆಯಲ್ಲಿ ಕೆಳಕಂಡ ಹುದ್ದೆಗಳಿಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆವ್ಹಾನಿಸಲಾಗಿದೆ . | 07/07/2021 | ನೋಟ (2 MB) |
ಜಿಲ್ಲಾ ಮಕ್ಕಳ ರಕ್ಷಣಾ ಘಟಕದಲ್ಲಿ ಖಾಲಿರುವ ಇರುವ ಡೇಟಾ ಅನಾಲಿಸ್ಟ್-01 ಹುದ್ದೆಯ ಹೊರಗುತ್ತಿಗೆ ಆಧಾರದ ಮೇಲೆ ನೇಮಕ ಮಾಡುವ ಕುರಿತು | 06/02/2021 | ನೋಟ (1 MB) |
ಯಾದಗಿರಿ ಜಿಲ್ಲಾ ಬಾಲಕಾರ್ಮಿಕ ನಿರ್ಮೂಲನಾ ಯೋಜನಾ ಸೊಸೈಟಿ ಕಾರ್ಮಿಕ ಇಲಾಖೆಯಲ್ಲಿ ಖಾಲಿ ಇರುವ ” ಯೋಜನಾ ನಿರ್ದೇಶಕರ ” ಹುದ್ದೆಗೆ ಅರ್ಜಿ ಅಹ್ವಾನಿಸಿರುವ ಕುರಿತು. | 05/02/2021 | ನೋಟ (3 MB) |
ಕಾರ್ಯನಿರ್ವಾಹಕ ಅಭಿಯಂತರರ R.D.W.& S.Division ಕಾರ್ಯಲದಲಿ :ವಿಶ್ಲೇಷಕ / ಪ್ರಯೋಗಾಲಯದ ಅಟೆಂಡರ್ ಮತ್ತು ನೀರಿನ ಮಾದರಿ ಸಂಗ್ರಾಹಕ ಖಾಲಿ ಇರುವ ಹುದ್ದೆಗಳಿಗೆ ಭರ್ತಿ ಮಾಡುವ ಕುರಿತು | 18/01/2021 | ನೋಟ (18 KB) |
ಪ್ರಧಾನ ಮಂತ್ರಿ ಮಾತೃವಂದನಾ ಯೋಜನೆಯ ಜಿಲ್ಲಾ ಕೋಶದಲ್ಲಿ 01-ಕಾರ್ಯಕ್ರಮ ಸಹಾಯಕರ ಹುದ್ದೆಗೆ ಅರ್ಜಿ ಆಹ್ವಾನಿಸುವ ಕುರಿತು. | 16/01/2021 | ನೋಟ (5 MB) |
ಆನೆಕಾಲು ರೋಗ (ಲಿಂಫ್ಯಾಟಿಕ್ ಫೈಲೇರಿಯಾ) ನಿವಾರಣೆ,ಸಾಮೂಹಿಕ ಔಷಧ ನುಂಗಿಸುವ ಕಾರ್ಯಕ್ರಮ, 2020 ಯಾದಗಿರಿ ಜಿಲ್ಲೆ,ದಿನಾ೦ಕ: 15-12-2020 ರಿ೦ದ 24-12-2020 ರ ವರೆಗೆ ಮನೆ ಮನೆ ಭೇಟ್ಟಿ. | 07/12/2020 | ನೋಟ (4 MB) |
25 ವರ್ಷಗಳ ಅವಧಿಗೆ ಸ್ವಂತ ಲಭ್ಯವಿರುವ ಖಾಲಿ ಭೂಮಿಯಲ್ಲಿ ಬಾಡಿಗೆ ಮನೆಗಳ ನಿರ್ಮಾಣ ನಿರ್ವಹಣೆಗಾಗಿ ಎಂಟಿಟಿ ಗಳನ್ನು ಶಾರ್ಟ್ ಲಿಸ್ಟ್ ಮಾಡಲು ಎಕ್ಷ ಪ್ರೇಶನ್ ಆಫ್ ಇಂಟರೆಸ್ಟ್ ಗಳನ್ನು ಒದಗಿಸುವ ಕುರಿತು . | 13/11/2020 | ನೋಟ (2 MB) |
ಜಿಲ್ಲಾ ಮಕ್ಕಳ ರಕ್ಷಣಾ ಘಟಕ ಹಾಗೂ ಸರ್ಕಾರಿ ಬಾಲಕಿಯರ ಬಾಲ ಮಂದಿರ ಸಂಸ್ಥೆಯ ಕಛೇರಿಯಲ್ಲಿ ಖಾಲಿ ಇರುವ ಹುದ್ದೆಗಳಿಗೆ ಭರ್ತಿ ಮಾಡುವ ಕುರಿತು. | 07/10/2020 | ನೋಟ (2 MB) |
ಯಾದಗಿರಿ ಜಿಲ್ಲೆಯ ಕಲ್ಯಾಣ ಕರ್ನಾಟಕ ಉತ್ಸವ ದಿನಾಚರಣೆಯ ನೇರ ಪ್ರಸಾರ | https://youtu.be/ExiyoYsFli0 | |
ಯಾದಗಿರಿ ಜಿಲ್ಲೆಯ 74 ನೇ ಗಣರಾಜ್ಯೋತ್ಸವ ಕಾರ್ಯಕ್ರಮದ ನೇರ ಪ್ರಸಾರ | https://www.youtube.com/watch?v=ebQ4eiMZlcM |