ಜಿಲ್ಲೆಯ ಅಧಿಸೂಚನೆಗಳು
Filter Document category wise
ಶೀರ್ಷಿಕೆ | ದಿನಾಂಕ | View / Download |
---|---|---|
2025-26ನೇ ಸಾಲಿನ ಮೀನುಗಾರಿಕೆ ಇಲಾಖೆ ಯಾದಗಿರಿ ಜಿಲ್ಲಾ ವಲಯ ಫಲನುಭವಿ ಆಧಾರಿತ ಯೋಜನೆಯಡಿ ಆನ್ಲೈನ್ ನಲ್ಲಿ ಅರ್ಜಿ.(ಹೆಚ್ಚಿನ ಮಾಹಿತಿಗಾಗಿ ಪ್ರಕಟಣೆಗಳು ಪುಟದಲ್ಲಿ ಪ್ರಕಟಣೆಗಳ ಅಡಿಯಲ್ಲಿ ನೋಡಿ) | 04/07/2025 | ನೋಟ (826 KB) |
ರಾಷ್ಟ್ರೀಯ ಪೋಷಣಾ ಅಭಿಯಾನ ಯೋಜನೆಯಡಿ ಗೌರವಧನದ ಆಧಾರದ ಮೇಲೆ ಬ್ಲಾಕ್ ಸಂಯೋಜಕರ ಹುದ್ದೆಗೆ ಅಧಿಸೂಚನೆ ಮತ್ತು ಅರ್ಜಿ ನಮೂನೆ. | 01/07/2025 | ನೋಟ (2 MB) |
2025-26ನೇ ಸಾಲಿನ ಜಿಲ್ಲಾ ವಲಯ ಯೋಜನೆಗಳಾದ ಜಿಲ್ಲಾ ಉದ್ಯಮ ಕೇಂದ್ರ ಯೋಜನೆಯಡಿ ಉಚಿತವಾಗಿ ವಿದ್ಯುತ್ತ ಚಾಲಿತ ಹೊಲಿಗೆ ಯಂತ್ರ ಹಾಗೂ ಗ್ರಾಮೀಣ ಕುಶಲಕರ್ಮಿಗಳಿಗೆ ಉಚಿತ ಕ್ಷೌರಿಕ/ಬಡಿಗೆತನ ಸಲಕರಣೆಗಳನ್ನು ಪಡೆಯಲು ಆನ್ಲೈನ್ ಅರ್ಜಿಗಳನ್ನು ಆಹ್ವಾನಿಸುವ ಕುರಿತು.(ಹೆಚ್ಚಿನ ಮಾಹಿತಿಗಾಗಿ ಪ್ರಕಟಣೆಗಳು ಪುಟದಲ್ಲಿ ಪ್ರಕಟಣೆಗಳ ಅಡಿಯಲ್ಲಿ ನೋಡಿ) | 01/07/2025 | ನೋಟ (283 KB) |
ಜಿಲ್ಲಾ ಪಂಚಾಯತ್, ಯಾದಗಿರಿ ಮನರೇಗಾ ಯೋಜನೆಯಡಿ ಹುಣಸಗಿ ತಾಲೂಕಿನಲ್ಲಿ ಖಾಲಿ ಇರುವ ಹುದ್ದೆಗೆ ಅಧಿಸೂಚನೆ ಹಾಗು ಆನ್ಲೈನ್ ಅರ್ಜಿ ಲಿಂಕ್.(ಹೆಚ್ಚಿನ ಮಾಹಿತಿಗಾಗಿ ನೇಮಕಾತಿ ಪುಟದಲ್ಲಿ ಸೂಚನೆಗಳ ಅಡಿಯಲ್ಲಿ ನೋಡಿ) | 30/06/2025 | ನೋಟ (693 KB) |
ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿಗಳ ಯಾದಗಿರಿ ರವರ ಅಧೀನದಲ್ಲಿ ಬರುವ ಸರ್ಕಾರಿ ಬಾಲಕರ/ಬಾಲಕಿಯರ ಬಾಲ ಮಂದಿರ ಸಂಸ್ಥೆಯಲ್ಲಿ ವಿವಿಧ ಹುದ್ದೆಗಳು ಖಾಲಿ ಇರುವ ಹೊರಗುತ್ತಿಗೆ ಆಧಾರ ಮೇಲೆ ಭರ್ತಿ ಮಾಡಿಕೊಳ್ಳಲು ಅರ್ಜಿ ಪ್ರಕಟಣೆ ಹೊರಡಿಸುವ ಕುರಿತು. | 26/06/2025 | ನೋಟ (1 MB) |
NVBDCP ಕಾರ್ಯಕ್ರಮದಡಿಯಲ್ಲಿ ಕೀಟ ಸಂಗ್ರಾಹಕ ಮತ್ತು ಸ್ವಯಂಸೇವಕರ ಹುದ್ದೆಗಳಿಗೆ ಗುತ್ತಿಗೆ ಆಧಾರದ ಮೇಲೆ ಸಿಬ್ಬಂದಿ ನೇಮಕಾತಿಗಾಗಿ ಅಧಿಸೂಚನೆ. | 29/05/2025 | ನೋಟ (510 KB) |
ಯಾದಗಿರಿ ಜಿಲ್ಲಾ ಕಂದಾಯ ಘಟಕದಲ್ಲಿ ಖಾಲಿ ಇರುವ ಗ್ರಾಮ ಆಡಳಿತ ಅಧಿಕಾರಿ ಹುದ್ದೆಗಳನ್ನು ನೇರ ನೇಮಕಾತಿ ಮೂಲಕ ಭರ್ತಿ ಮಾಡುವ ಕುರಿತಂತೆ ಅಂತಿಮ ಪರಿಷ್ಕೃತ ಆಯ್ಕೆ ಪಟ್ಟಿಯನ್ನು ಪ್ರಕಟಿಸುವ ಬಗ್ಗೆ. | 03/05/2025 | ನೋಟ (1 MB) |
ಯಾದಗಿರಿ ಜಿಲ್ಲಾ ಕಂದಾಯ ಘಟಕದಲ್ಲಿ ಖಾಲಿ ಇರುವ ಗ್ರಾಮ ಆಡಳಿತ ಅಧಿಕಾರಿ ಹುದ್ದೆಗಳನ್ನು ನೇರ ನೇಮಕಾತಿ ಮೂಲಕ ಭರ್ತಿ ಮಾಡುವ ಕುರಿತಂತೆ ತಿರಸ್ಕರಿಸಿದ ಅಭ್ಯರ್ಥಿಯ ಪಟ್ಟಿ ಪ್ರಕಟಿಸುವ ಬಗ್ಗೆ. | 21/04/2025 | ನೋಟ (217 KB) |
2024 ನೇ ಸಾಲಿನ 1:1 ಯಾದಗಿರಿ ಜಿಲ್ಲಾ ಕಂದಾಯ ಇಲಾಖೆಯ ಗ್ರಾಮ ಆಡಳಿತ ಅಧಿಕಾರಿಗಳ ನೇರ ನೇಮಕಾತಿಯಲ್ಲಿ ಅಂತಿಮ ಆಯ್ಕೆ ಪಟ್ಟಿ ಕಲ್ಯಾಣ ಕರ್ನಾಟಕೇತರ(ಉಳಿದ ವೃಂದ) ಪ್ರಕಟಿಸುವ ಬಗ್ಗೆ. | 21/04/2025 | ನೋಟ (259 KB) |
ಯಾದಗಿರಿ ಜಿಲ್ಲಾ ಕಂದಾಯ ಘಟಕದಲ್ಲಿ ಖಾಲಿ ಇರುವ ಗ್ರಾಮ ಆಡಳಿತ ಅಧಿಕಾರಿ ಹುದ್ದೆಗಳನ್ನು ನೇರ ನೇಮಕಾತಿ ಮೂಲಕ ಭರ್ತಿ ಮಾಡುವ ಕುರಿತಂತೆ ಅಂತಿಮ ಪರಿಷ್ಕೃತ ಆಯ್ಕೆ ಪಟ್ಟಿಯನ್ನು ಪ್ರಕಟಿಸುವ ಬಗ್ಗೆ. | 21/04/2025 | ನೋಟ (1 MB) |