ಜಿಲ್ಲೆಯ ರೈತರಿಗೆ ಕಳಪೆ ಗುಣಮಟ್ಟದ ಬೀಜ ಹಾಗೂ ರಸಗೊಬ್ಬರ ಮಾರಾಟವಾಗದಂತೆ ತೀವ್ರ ನಿಗಾ ಇಡುವಂತೆ ಕೃಷಿ ಇಲಾಖೆ ಅಧಿಕಾರಿಗಳಿಗೆ ಸಭೆ ಮೂಲಕ ಸೂಚನೆ ನೀಡಲಾಯಿತು.