ಗೋಗಿ
ಗೋಗಿ
ನೂತನ ಶಿಲಾಯುಗದ ಪಳೆಯುಳಿಕೆಗಳು ಒಳಗೊಂಡಿರುವ ಗೋಗಿ ಕಾಲಕ್ರಮೇಣ ವಿವಿಧ ಧರ್ಮಗಳ, ಸಂಸ್ಕøತಿಗಳ ಸಮ್ಮಿಶ್ರ ಸಂಗಮವಾಗಿ ವೈವಿಧ್ಯತೆಯ ಇತಿಹಾಸವನ್ನು ತನ್ನ ಗರ್ಭದಲ್ಲಿ ಹುದುಗಿಸಿಕೊಂಡ ವಿಶೇಷ ತಾಣವಾಗಿದ್ದು ಇದು ಶಹಾಪೂರದಿಂದ ಪಶ್ಚಿಮಕ್ಕೆ 12 ಕಿ.ಮೀ. ದೂರದಲ್ಲಿದೆ. 12ನೇ ಶತಮಾನದ ಕಲ್ಯಾಣಿ ಚಾಲುಕ್ಯರ ಹಲ ಶಾಸನಗಳು ಪರ್ಶಿಯನ್ ಭಾಷೆಯ 4 ಶಾಸನಗಳ ಜೊತೆಗೆ ಚಂದಾ ಹುಸೇನಿ ದರ್ಗಾ ಸೇರಿದಂತೆ ವೈವಿಧ್ಯಮಯ ಇತಿಹಾಸ ಹೊಂದಿದೆ. ವಿಜಯಾಪುರದ ಆದಿಲ್ ಶಾಹಿ ಅರಸು ಮನೆತನಗಳಿಗೆ ಗುರುಗಳೂ, ಪ್ರಸಿದ್ಧ ಸೂಫಿ ಸಂತರೂ ಆಗಿದ್ದ ಚಂದಾಹುಸೇನಿ (1374-1438) ದರ್ಗಾ 1745 ರಲ್ಲಿ ಈ ದರ್ಗಾವನ್ನು ಸುಂದರವಾದ ಪರ್ಶಿಯನ್ ವಾಸ್ತುಶಿಲ್ಪದ ಆಧಾರದ ಮೇಲೆ ಕಟ್ಟಲಾಯಿತು. ಇದನ್ನು ಕಪ್ಪು ಮಸೀದಿ ಎಂತಲೂ ಕರೆಯುತ್ತಾರೆ.

ಫೋಟೋ ಗ್ಯಾಲರಿ
ತಲುಪುವ ಬಗೆ :
ವಿಮಾನದಲ್ಲಿ
ಇಲ್ಲ
ರೈಲಿನಿಂದ
ಇಲ್ಲ
ರಸ್ತೆ ಮೂಲಕ
ಶಹಾಪುರದಿಂದ 12 ಕಿ.ಮೀ ದೂರದಲ್ಲಿದೆ.