ಇಲಾಖೆಯ ಸಂಪರ್ಕ ವಿವರಗಳು
ದೂರವಾಣಿ ಸಂಖ್ಯೆ:08473-253739
ಫ್ಯಾಕ್ಸ್ ಸಂಖ್ಯೆ :08473-253739
ಇಮೇಲ್ ಐಡಿ:
ಮಹಿಳಾ ಮತ್ತು ಮಕ್ಕಳ ಇಲಾಖೆಯು ಮಹಿಳೆಯರ ಹಾಗು ಮಕ್ಕಳ ಸರ್ವತೋನ್ಮುಖ ಅಭಿವೃದ್ಧಿಗಾಗಿ ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸುತಿದೆ.
ಕಾರ್ಯಕ್ರಮಗಳು:
- ಸಮಗ್ರ ಶಿಶು ಅಭಿವೃದ್ಧಿ ಯೋಜನೆ
- ಅಂಗನವಾಡಿ ಕಟ್ಟಡ ನಿರ್ಮಾಣ
- ಹೆಣ್ಣು ಮಕ್ಕಳಿಗೆ ಶಿಷ್ಯ ವೇತನ
- ಶಿಶುಪಾಲನ ಕೇಂದ್ರಗಳು
- ಶ್ರೀಶಕ್ತಿ ಯೋಜನೆ
- ಭಾಗ್ಯಲಕ್ಷ್ಮಿ ಯೋಜನೆ
- ಬಾಲಸಂಜೀವಿನಿ ಯೋಜನೆ