ಇಲಾಖೆಯ ಸಂಪರ್ಕ ವಿವರಗಳು
ದೂರವಾಣಿ ಸಂಖ್ಯೆ:08473-253727
ಇಮೇಲ್ ಐಡಿ:
ಇಲಾಖೆಯ ಪ್ರಕಾರ್ಯಗಳು ಮತ್ತು ಕೆಲ ಕರ್ತವ್ಯಗಳು ಕೆಳಗಿನಂತಿವೆ.
- ವಿವಿಧ ಕಾರ್ಮಿಕ ಕಾಯ್ದೆಗಳ ಅನುಷ್ಠಾನಗೊಳಿಸುವುದು
- ಮಹಿಳೆಯರ ಮತ್ತು ಪುರುಷರ ಕಾರ್ಮಿಕರಿಗೆ ಸಮಾನ ಕೆಲಸಕ್ಕೆ ಸಮಾನ ವೇತನ ಕೊಡಿಸುವದು
- ಕಾರ್ಮಿಕರಿಗೆ ಸರಕಾರ ನಿಗದಿಪಡಿಸಿದ ಕನಿಷ್ಠ ವೇತನ ಕೊಡಿಸುವದು
- ಬಾಲ ಕಾರ್ಮಿಕ ಪದ್ಧತಿ ನಿಷೇಧಕ್ಕಾಗಿ ಯೋಜನೆಯನ್ನು ಅನುಷ್ಠಾನಗೊಳಿಸುವುದು