ಇಲಾಖೆಯ ಸಂಪರ್ಕ ವಿವರಗಳು
ದೂರವಾಣಿ ಸಂಖ್ಯೆ:08473-253718
ಇಮೇಲ್ ಐಡಿ:
- ಈ ಕಚೇರಿಯಲ್ಲಿ ನಿರುದ್ಯೋಗ ಅಭ್ಯರ್ಥಿಗಳ ಹೆಸರು ನೋಂದಾಯಿಸಿಕೊಳ್ಳುವುದು ಹಾಗು ನವೀಕರಣ ಮಾಡುವುದು.
- ಜಿಲ್ಲೆಯ ನಿಯೋಜಕರು ಅಥವಾ ಇತರೆ ನಿಯೋಜಕರು ಖಾಲಿ ಹುದ್ದೆಗಳ ಬಗ್ಗೆ ಪಟ್ಟಿ ಕೇಳಿದಾಗ ಈ ಕಚೇರಿಯಲ್ಲಿ ನೋಂದಾಯಿಸಿದ ಅಭ್ಯರ್ಥಿಗಳ ಪಟ್ಟಿ ಜೇಷ್ಠತೆ ಆಧಾರದ ಮೇಲೆ ಸಲ್ಲಿಸುವುದು
- ವೃತ್ತಿ ಮಾಹಿತಿ ಮಾರ್ಗದರ್ಶನ ನೀಡುವುದು.