ಮುಕ್ತಾಯ ಮಾಡು

ರೇಷ್ಮೆ ವ್ಯವಸಾಯ

ಇಲಾಖೆಯ ಸಂಪರ್ಕ ವಿವರಗಳು

ದೂರವಾಣಿ ಸಂಖ್ಯೆ:08473-293751

ಇಮೇಲ್ ಐಡಿ:

 

ಯಾದಗಿರಿ ಜಿಲ್ಲಾ ಕೇಂದ್ರದಲ್ಲಿ ರೇಷ್ಮೆ ಸಹಾಯಕ ನಿರ್ದೇಶಕರ ಕಚೇರಿ ಇರುತ್ತದೆ ಮತ್ತು ಯಾದಗಿರಿ ಜಿಲ್ಲೆಯು ವ್ಯಾಪ್ತಿಗೆ ಶಾಹಪುರ್ ಶೊರಾಪುರ್ ಮತ್ತು ಯಾದಗಿರಿ ತಾಲೂಕಗಳನ್ನು ಒಳಗೊಂಡಿರುತ್ತದೆ .

ಜಿಲ್ಲೆಯು ಅಧಿಕಾರಿಗಳು ಮತ್ತು ಸಿಬ್ಬಂದಿಯವರು ಇಲಾಖೆಯ ಕಾರ್ಯಕ್ರಮಗಳಾದ ಹೊಸ ಹಿಪ್ಪು ,ನೇರಳೆ ನಟಿ .ಚಾಕಿ ಕಾರ್ಯಕ್ರಮಗಳು ಮತ್ತು ಗೂಡು ಉತ್ಪಾದನೆಗಳು ಮಾಡುತ್ತಾರೆ.