ಮುಕ್ತಾಯ ಮಾಡು

ಮೀನುಗಾರಿಕೆ

ಇಲಾಖೆಯ ಸಂಪರ್ಕ ವಿವರಗಳು

ದೂರವಾಣಿ ಸಂಖ್ಯೆ:08473-253753 ಇಮೇಲ್ ಐಡಿ: ಇಲಾಖೆಯ ಸಂಕ್ಷಿಪ್ತ ವಿವರಣೆಗಾಗಿ ಇಲ್ಲಿ ಕ್ಲಿಕ್ ಮಾಡಿ

ಯಾದಗಿರಿ ಜಿಲ್ಲೆಯುಬರಗಾಲ ಪೀಡಿತ ಪ್ರದೇಶವಾಗಿದೆ ಈ ಜಿಲ್ಲೆಯಲ್ಲಿ 2920.75 ಹೆಕ್ಟಾರ ಜಲಪ್ರದೇಶವನ್ನು ಅದರಲ್ಲಿ 2805 ಹೆಕ್ಟಾರ ಜಲ ಪ್ರದೇಶ ಮೀನುಗಾರಿಕೆ ಚಟವಟಿಕೆಗಳನ್ನು ಕೈಗೊಳ್ಳಲು ಯೋಗ್ಯವಾಗಿದೆ.

ಜಿಲ್ಲೆಯಲ್ಲಿ 71 ಕೆರೆಗಳು 02 ಜಲಾಶಯಗಳು ಮೀನುಕೃಷಿ ಕೈಗೊಳ್ಳಲು ಯೋಗ್ಯವಾಗಿದೆ.