ಪ್ಯಾನ್-ಇಂಡಿಯಾ ಪಾರುಗಾಣಿಕಾ ಮತ್ತು ಪುನರ್ವಸತಿ ಅಭಿಯಾನ.
ಇಂದು ಮಾನ್ಯ ಜಿಲ್ಲಾಧಿಕಾರಿ ಮಾಡಮ್ ಯಾದಗಿರಿ ಅವರ ಅಧ್ಯಕ್ಷತೆಯಲ್ಲಿ ಬಿ-ಗುಡಿಯ ಅಗ್ರಿ ಕಾಲೇಜಿನಲ್ಲಿ ತಹಶೀಲ್ದಾರ್, ಇಒಎಸ್ ತಾ.ಪಂ., ಎಲ್ಲಾ ಬಿಎಲ್ಒಗಳು ಮತ್ತು ಬಿಎಲ್ಒ ಮೇಲ್ವಿಚಾರಕರು, ಪಿಡಿಓಗಳು, ಕಾಲೇಜು ಪ್ರಾಂಶುಪಾಲರು ಮತ್ತು ಇತರ ಅಧಿಕಾರಿಗಳೊಂದಿಗೆ ಚುನಾವಣೆಗೆ ಸಂಬಂಧಿಸಿದ ಯುವ ಮತದಾರರ ನೋಂದಣಿ, ವಿಶೇಷ ಸಾರಾಂಶ ಪರಿಷ್ಕರಣೆ-2024 ಮತ್ತು ಇತರ ಚುನಾವಣಾ ವಿಷಯಗಳ ಕುರಿತು ಪ್ರಗತಿ ಪರಿಶೀಲನಾ ಸಭೆ ನಡೆಯಿತು.
ದಿನಾಂಕ:04.12.23 ರಿಂದ ರಿಕ್ರೂಟಿಂಗ್ ಆಫೀಸ್ ಬೆಳಗಾವಿ ಇವರ ವತಿಯಿಂದ ಯಾದಗಿರಿ ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ಡಿಸೆಂಬರ್ 15 ರವರೆಗೆ ನಡೆಯುವ ಭೂ ಸೇನಾ ನೇಮಕಾತಿ ರ‍್ಯಾಲಿಗೆ ಚಾಲನೆ ನೀಡಲಾಯಿತು.
ದಿನಾಂಕ: 26.11.2023 ರಂದು ಜಿಲ್ಲಾಡಳಿತ ಭವನದ ಆಡಿಟೋರಿಯಂ ಸಭಾಂಗಣದಲ್ಲಿ ಸಂವಿಧಾನ ದಿನಾಚರಣೆ ಆಚರಿಸಲಾಯಿತು.
ದಿನಾಂಕ: 26.11.2023 ರಂದು ಸಂವಿಧಾನ ದಿನಾಚರಣೆ,ಪ್ರಯುಕ್ತ ನಗರದಲ್ಲಿರುವ ಡಾ.ಬಿ.ಆರ್.ಅಂಬೇಡ್ಕರ್ ಅವರ ಮೂರ್ತಿಗೆ ಮಾಲಾರ್ಪಣೆ ಮಾಡಲಾಯಿತು.
ದಿನಾಂಕ 22.11.23 ರಂದು ಶಹಾಪುರ ತಾಲೂಕಿನ ಗುಂಡಳ್ಳಿ ಗ್ರಾಮದ ಮತಗಟ್ಟೆ ಸಂಖ್ಯೆ 155 ಮತ್ತು 156ಕ್ಕೆ ಭೇಟಿ ನೀಡಲಾಯಿತು.
ದಿನಾಂಕ 22.11.2023 ರಂದು ವಡಗೇರಾ ತಾಲೂಕಿನ ನಾಯ್ಕಲ್ ಗ್ರಾಮದ ಮತಗಟ್ಟೆಗೆ ಭೇಟಿ ನೀಡಲಾಯಿತು.
ದಿನಾಂಕ :17.11.2023 ಮತದಾರರ ಪಟ್ಟಿಯ ವಿಶೇಷ ಸಂಕ್ಷಿಪ್ತ ಪರಿಷ್ಕರಣೆ-2024 ರ ಕುರಿತು ನಡೆದ ವಿಶೇಷ ಸಭೆ.
ದಿನಾಂಕ 20.11.2023 ರಂದು ಗೌರವಾನ್ವಿತ ಉಪ ಲೋಕಾಯುಕ್ತರು ಸಮಾಜ ಕಲ್ಯಾಣ ಇಲಾಖೆಯ ಸರ್ಕಾರಿ ಮೆಟ್ರಿಕ್ ಪೂರ್ವ ಮತ್ತು ಮೆಟ್ರಿಕ್ ನಂತರದ ಬಾಲಕರ ವಸತಿ ನಿಲಯಕ್ಕೆ ಅನಿರೀಕ್ಷಿತ ಭೇಟಿ.
ದಿನಾಂಕ 19.11.2023 ರಂದು ಗೌರವಾನ್ವಿತ ಉಪ ಲೋಕಾಯುಕ್ತರು ಹಳೆ ಜಿಲ್ಲಾ ಆಸ್ಪತ್ರೆಗೆ ಭೇಟಿ ನೀಡಿದ ಕ್ಷಣ.