ದಿನಾಂಕ 30.03.2023 ರಂದು ಜಿಲ್ಲಾ ಚುನಾವಣಾ ಅಧಿಕಾರಿ ಮತ್ತು ಜಿಲ್ಲಾಧಿಕಾರಿಗಳು ಗುರುಮಿಟ್ಕಲ್-39 ವಿಧಾನಸಭಾ ಕ್ಷೇತ್ರದ ಪುಟಪಾಕ ಚೆಕ್ ಪೋಸ್ಟ್ ಗೆ ಭೇಟಿ ನೀಡಿದ್ದರು.
ಚುನಾವಣಾಅಧಿಕಾರಿಗಳು ಶಹಾಪುರ ಹಾಗೂ ಸಹಾಯಕ ಚುನಾವಣಾಅಧಿಕಾರಿಗಳು ವಲಯದ ಮಟ್ಟದ ಅಧಿಕಾರಿಗಳಿಗೆ ಚುನಾವಣಾ ಪೂರ್ವ ಸಿದ್ದತೆ ಕುರಿತು ತರಬೇತಿ ನೀಡಲಾಯಿತು.
ಕರ್ನಾಟಕ ವಿಧಾನ ಸಭಾ ಚುನಾವಣೆ ಹಿನ್ನಲೆ ಮತದಾನ ಕುರಿತು ಜನರಲ್ಲಿ ಜಾಗೃತಿ ಮೂಡಿಸಲು ಜಿಲ್ಲಾಡಳಿತ, ಜಿಲ್ಲಾ ಸ್ವೀಪ್ ಸಮಿತಿ, ಹಾಗೂ ವಿವಿಧ ಇಲಾಖೆಗಳ ಸಹಯೋಗದಲ್ಲಿ ಮಾ.23ರಂದು ನಗರದ ಸುಭಾಷ್ ವೃತ್ತದಿಂದ ಮಹಾತ್ಮಗಾಂಧಿ ವೃತ್ತದ ವರೆಗೆ ಹಮ್ಮಿಕೊಂಡ ಬೈಕ್ ಹಮ್ಮಿಕೊಳ್ಳಲಾಯಿತು.
ಕೊಳ್ಳುರ ಎಂ ಗ್ರಾಮ ಪಂಚಾಯಿತಿ ಯಲ್ಲಿ ಶಹಾಪುರ ತಾಲೂಕಿನ SVEEP ಸಮಿತಿ ವತಿಯಿಂದ ಮತದಾರರ ಜಾಗೃತಿ ಕಾರ್ಯಕ್ರಮ.
ಇಲ್ಲಿ ಎಲ್ಲರು ಸಮಾನರು ಎಲ್ಲರ ಮತವು ಅಮೂಲ್ಯ .
ಸುರಪುರ ತಾಲ್ಲೂಕಿನಲ್ಲಿ ಚುನಾವಣಾ ಚಟುವಟಿಕೆಗಳಿಗೆ ಸಂಬಂಧಿಸಿದ ವಿಶೇಷ ಪ್ರಚಾರ / ಮೇಣದ ಬತ್ತಿ ನಡಿಗೆ.
ಲಿಂಗತ್ವ ಅಲ್ಪಸಂಖ್ಯಾತರಿಗೆ ಮತದಾರರ ಪಟ್ಟಿಗೆ ಸೇರ್ಪಡೆ ಮಾಡುವ ಕುರಿತಂತೆ ಸಭೆ ನಡೆಸಲಾಯಿತು.
ದಿನಾಂಕ 20.3.೨೦೨೩ ರಂದು ಹುಣಸಗಿ ಪಟ್ಟಣದಲ್ಲಿ ಸ್ವೀಪ್ ಸಮಿತಿಯಿಂದ ಮತದಾರರ ಜಾಗೃತಿ ಮೂಡಿಸುವ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು.
ದಿನಾಂಕ 16.03.2023 ರಂದು ಯಾದಗಿರಿ ಜಿಲ್ಲೆಯಲ್ಲಿ ಐಟಿ ತರಬೇತಿ.
ದಿನಾಂಕ 16.03.2023 ವೀರಪ್ಪ ನಿಸ್ಟಿ ಎಂಜಿನಿಯರಿಂಗ್ ಕಾಲೇಜಿನಲ್ಲಿ ಸ್ವೀಪ್ ಚಟುವಟಿಕೆ.