ದಿನಾಂಕ 31.03.2023 ರಂದು ಜಿಲ್ಲಾ ಚುನಾವಣಾ ಅಧಿಕಾರಿ ಮತ್ತು ಜಿಲ್ಲಾಧಿಕಾರಿಗಳು ಶಹಾಪುರ-37 ಆರ್ ಒ ಕಚೇರಿಗೆ ಭೇಟಿ ನೀಡಿ ಸುವಿಧಾ, ಸುಗಮಾ, ಮಾಧ್ಯಮ ಮೇಲ್ವಿಚಾರಣಾ ತಂಡದ ಕಾರ್ಯನಿರ್ವಹಣೆಯನ್ನು ಪರಿಶೀಲಿಸಿದರು.
ದಿನಾಂಕ 31.03.2023 ರಂದು ಜಿಲ್ಲಾ ಚುನಾವಣಾ ಅಧಿಕಾರಿ ಮತ್ತು ಜಿಲ್ಲಾಧಿಕಾರಿಗಳು ಶೋರಾಪುರ-36 ವಿಧಾನಸಭಾ ಕ್ಷೇತ್ರದ ಶಂಶಾಪುರ ಮತ್ತು ಡೊಣ್ಣಿಗೇರಾ ಮತಗಟ್ಟೆಗಳಿಗೆ ಭೇಟಿ ನೀಡಿ ಎಎಂಎಫ್ ಅನ್ನು ಪರಿಶೀಲಿಸಿದರು ಮತ್ತು ಕನಿಷ್ಠ ಸೌಲಭ್ಯದ ಭರವಸೆಯನ್ನು ನೀಡಿದರು.
ಜಿಲ್ಲಾ ಚುನಾವಣಾ ಅಧಿಕಾರಿ ಮತ್ತು ಜಿಲ್ಲಾಧಿಕಾರಿಗಳು 31.03.2023 ರಂದು ಶೋರಾಪುರ -37 ವಿಧಾನಸಭಾ ಕ್ಷೇತ್ರ ಮಲ್ಲಾ (ಕೆ) ಚೆಕ್ ಪೋಸ್ಟ್ ಗೆ ಭೇಟಿ ನೀಡಿದ್ದರು.
ದಿನಾಂಕ 31.03.2023 ರಂದು ಜಿಲ್ಲಾ ಚುನಾವಣಾ ಅಧಿಕಾರಿ ಮತ್ತು ಜಿಲ್ಲಾಧಿಕಾರಿಗಳು ಶಹಾಪುರ-37 ವಿಧಾನಸಭಾ ಕ್ಷೇತ್ರದ ಚೆಕ್ ಪೋಸ್ಟ್ ಗೆ ಭೇಟಿ ನೀಡಿದ್ದರು.
ಜಿಲ್ಲಾ ಚುನಾವಣಾ ಅಧಿಕಾರಿ ಮತ್ತು ಜಿಲ್ಲಾಧಿಕಾರಿಗಳು ದಿನಾಂಕ 31.03.2023 ರಂದು ಶೋರಾಪುರ -36 ವಿಧಾನಸಭಾ ಕ್ಷೇತ್ರಕ್ಕೆ ಭೇಟಿ ನೀಡಿದ್ದರು. ದಿನಾಂಕ 31.03.2023 ರಂದು ಜಿಲ್ಲಾ ಚುನಾವಣಾ ಅಧಿಕಾರಿ ಮತ್ತು ಜಿಲ್ಲಾಧಿಕಾರಿಗಳು ಶೋರಾಪುರ-36 ವಿಧಾನಸಭಾ ಕ್ಷೇತ್ರ ಮಾಲನೂರ ಚೆಕ್ ಪೋಸ್ಟ್ ಗೆ ಭೇಟಿ ನೀಡಿದ್ದರು. ಚೆಕ್ ಪೋಸ್ಟ್
ದಿನಾಂಕ 31.03.2023 ರಂದು ಜಿಲ್ಲಾ ಚುನಾವಣಾ ಅಧಿಕಾರಿ ಮತ್ತು ಜಿಲ್ಲಾಧಿಕಾರಿಗಳು ಶೋರಾಪುರ-36 ವಿಧಾನಸಭಾ ಕ್ಷೇತ್ರ ಹಗರಟಗಿ ಚೆಕ್ ಪೋಸ್ಟ್ ಗೆ ಭೇಟಿ ನೀಡಿದ್ದರು.
ಜಿಲ್ಲಾ ಚುನಾವಣಾ ಅಧಿಕಾರಿ ಮತ್ತು ಜಿಲ್ಲಾಧಿಕಾರಿಗಳು ದಿನಾಂಕ 31.03.2023 ರಂದು ಶೋರಾಪುರ-36 ವಿಧಾನಸಭಾ ಕ್ಷೇತ್ರ ನಾರಾಯಣಪುರ ಚೆಕ್ ಪೋಸ್ಟ್ ಗೆ ಭೇಟಿ ನೀಡಿದ್ದರು.
ದಿನಾಂಕ 30.03.2023 ರಂದು ಜಿಲ್ಲಾ ಚುನಾವಣಾ ಅಧಿಕಾರಿ ಮತ್ತು ಜಿಲ್ಲಾಧಿಕಾರಿಗಳು ಗುರುಮಿಟ್ಕಲ್-39 ವಿಧಾನಸಭಾ ಕ್ಷೇತ್ರದ ಮತಗಟ್ಟೆಗಳಿಗೆ ಭೇಟಿ ನೀಡಿ ಎಎಂಎಫ್ ಅನ್ನು ಪರಿಶೀಲಿಸಿದರು.
ದಿನಾಂಕ 30.03.2023 ರಂದು ಜಿಲ್ಲಾ ಚುನಾವಣಾ ಅಧಿಕಾರಿ ಮತ್ತು ಜಿಲ್ಲಾಧಿಕಾರಿಗಳು ಗುರುಮಿಟ್ಕಲ್-39 ವಿಧಾನಸಭಾ ಕ್ಷೇತ್ರ ಕುಟಿಮರಿ ಗ್ರಾಮದ ಅಂತರರಾಜ್ಯ ಚೆಕ್ ಪೋಸ್ಟ್ .ಗೆ ಭೇಟಿ ನೀಡಿದ್ದರು.
ದಿನಾಂಕ 30.03.2023 ರಂದು ಜಿಲ್ಲಾ ಚುನಾವಣಾ ಅಧಿಕಾರಿ ಮತ್ತು ಜಿಲ್ಲಾಧಿಕಾರಿಗಳು ಗುರುಮಿಟ್ಕಲ್-39 ವಿಧಾನಸಭಾ ಕ್ಷೇತ್ರದ ಇಟಕಲ್ ಚೆಕ್ ಪೋಸ್ಟ್ ಗೆ ಭೇಟಿ ನೀಡಿದ್ದರು.