ಮುಕ್ತಾಯ ಮಾಡು

ಫೋಟೋ ಗ್ಯಾಲರಿ

Observer_Meeting_1

ಜಿಲ್ಲಾಧಿಕಾರಿಗಳ ಕಚೇರಿಯ ಸಭಾಂಗಣದಲ್ಲಿ ವಿಧಾನಸಭಾ ಸಾಮಾನ್ಯ ವೀಕ್ಷಕರು ವಿವಿಧ ತಂಡಗಳ ನೋಡಲ್ ಅಧಿಕಾರಿಗಳೊಂದಿಗೆ ಚುನಾವಣಾ ಸಿದ್ದತೆಗಳ ಬಗ್ಗೆ ಪರಿಶೀಲನಾ ಸಭೆ ನಡೆಸಿದರು.

3 ಫೇಸ್ ಬುಕ್ ನಲ್ಲಿ ಹಂಚಿಕೊಳ್ಳಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ಗ್ಯಾಲರಿ ವೀಕ್ಷಿಸಿ
PRO_Training_Yadgir_1

ಮಾನ್ಯ ಜಿಲ್ಲಾ ಚುನಾವಣಾ ಅಧಿಕಾರಿಗಳು ಹಾಗೂ ಮಾನ್ಯ ಜಿಲ್ಲಾಧಿಕಾರಿಗಳು ಯಾದಗಿರಿ ರವರು PRO,APRO ರವರುಗಳ ತರಬೇತಿಯ ಕುರಿತು ಯಾದಗಿರಿ ನಗರದ “ಸರಕಾರಿ ಪದವಿ ಪೂರ್ವ ಕಾಲೇಜಿನಲ್ಲಿ” ಆಯೋಜಿಸಲಾಗಿದ್ದ ತರಬೇತಿ ಕಾರ್ಯಕ್ರಮದ ಕುರಿತು ಪರಿಶೀಲನೆ ನಡೆಸಿದರು.

3 ಫೇಸ್ ಬುಕ್ ನಲ್ಲಿ ಹಂಚಿಕೊಳ್ಳಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ಗ್ಯಾಲರಿ ವೀಕ್ಷಿಸಿ
PRO_Training_Gurmitkal_1

ಮಾನ್ಯ ಜಿಲ್ಲಾ ಚುನಾವಣಾ ಅಧಿಕಾರಿಗಳು ಹಾಗೂ ಮಾನ್ಯ ಜಿಲ್ಲಾಧಿಕಾರಿಗಳು ಯಾದಗಿರಿ ರವರು PRO,APRO ರವರುಗಳ ತರಬೇತಿಯ ಕುರಿತು ಗುರುಮಠಕಲ್ ಪಟ್ಟಣದಲ್ಲಿರುವ “ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ” ಆಯೋಜಿಸಲಾಗಿದ್ದ ತರಬೇತಿ ಕಾರ್ಯಕ್ರಮದ ಕುರಿತು ಪರಿಶೀಲನೆ ನಡೆಸಿದರು, ಮತ್ತು ಮಾನ್ಯ ಚುನಾವಣಾಧಿಕಾರಿಗಳು ಮತ್ತು ಸಹಾಯಕ ಚುನಾವಣೆ ಅಧಿಕಾರಿಗಳು ಹಾಗೂ ತಹಸೀಲ್ದಾರರು ಗುರುಮಠಕಲ್ ರವರುಗಳು ಉಪಸ್ಥಿತರಿದ್ದರು.

3 ಫೇಸ್ ಬುಕ್ ನಲ್ಲಿ ಹಂಚಿಕೊಳ್ಳಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ಗ್ಯಾಲರಿ ವೀಕ್ಷಿಸಿ
Polling Booth Visit

ಮಾನ್ಶ ಜಿಲ್ಲಾಧಿಕಾರಿಗಳು ಯಾದಗಿರಿ ರವರು 37-ಶಹಾಪೂರ ಮತಕ್ಷೇತ್ರದ ನಗರ ಮತಗಟ್ಟೆ ಸಂಖ್ಶೆ 155.156.157….ಹಾಗೂ ಇತರೆ ಮತಗಟ್ಟೆ ಗಳಿಗೆ ಬೇಟಿ ನೀಡಿ ಮೂಲಭೂತ ಸೌಕರ್ಯ ಪರಿಶಿಲಿಸಿದರು.

3 ಫೇಸ್ ಬುಕ್ ನಲ್ಲಿ ಹಂಚಿಕೊಳ್ಳಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ಗ್ಯಾಲರಿ ವೀಕ್ಷಿಸಿ
Check_PostVisit_1

ಮಾನ್ಯ ಗೌರವಾನ್ವಿತ ಚುನಾವಣಾ ವೆಚ್ಚ ವೀಕ್ಷಕರು( Expenditure observer )2023 ರ ಸಾರ್ವತ್ರಿಕ ವಿಧಾನಸಭಾ ಚುನಾವಣಾ ಕ್ಷೇತ್ರ 36-ಶೋರಪೂರ್ ಸಂಬಂದಿಸಿದ ನಾರಾಯಣಪುರ ಚೆಕ್ ಪೋಸ್ಟ್ ವೀಕ್ಷಿಸಿದರು.

2 ಫೇಸ್ ಬುಕ್ ನಲ್ಲಿ ಹಂಚಿಕೊಳ್ಳಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ಗ್ಯಾಲರಿ ವೀಕ್ಷಿಸಿ
Booth_Visit_38_5

ಇಂದು ಮಾನ್ಯ ಜಿಲ್ಲಾಧಿಕಾರಿಗಳು ರವರು 38- ಯಾದಗಿರಿ ವಿಧಾನ ಸಭಾ ಮತ ಕ್ಷೇತ್ರದ, ಯಾದಗಿರಿ ನಗರ ವ್ಯಾಪ್ತಿಯಲ್ಲಿ ಬರುವ ಮತಗಟ್ಟೆಗಳಿಗೆ ಭೇಟಿ ನೀಡಿ ಮೂಲಭೂತ ಸೌಕರ್ಯಗಳ (AMF) ಕುರಿತು ಪರಿಶೀಲನೆ ಮಾಡಿದರು.

6 ಫೇಸ್ ಬುಕ್ ನಲ್ಲಿ ಹಂಚಿಕೊಳ್ಳಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ಗ್ಯಾಲರಿ ವೀಕ್ಷಿಸಿ
Historical Polling Station_1

ಶೋರಾಪುರ -36 ವಿಧಾನಸಭಾ ಕ್ಷೇತ್ರದ ಐತಿಹಾಸಿಕ ಪೋಲಿಂಗ್ ಸ್ಟೇಷನ್.

4 ಫೇಸ್ ಬುಕ್ ನಲ್ಲಿ ಹಂಚಿಕೊಳ್ಳಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ಗ್ಯಾಲರಿ ವೀಕ್ಷಿಸಿ
Model Polling Booth_1

ಯಾದಗಿರಿ-38 ವಿಧಾನಸಭಾ ಕ್ಷೇತ್ರದಲ್ಲಿ ಮಾದರಿ ಮತದಾನ ಕೇಂದ್ರ.

2 ಫೇಸ್ ಬುಕ್ ನಲ್ಲಿ ಹಂಚಿಕೊಳ್ಳಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ಗ್ಯಾಲರಿ ವೀಕ್ಷಿಸಿ
SVEEP Activity_2

ಜಿಲ್ಲಾಡಳಿತ, ಜಿಲ್ಲಾಪಂಚಾಯತ್, ಜಿಲ್ಲಾ ಸ್ವೀಪ್ ಸಮಿತಿ ತಾಲೂಕ ಪಂಚಾಯತ ಶಹಾಪುರ ವತಿಯಿಂದ ಸಗರ ಬಿ ಗ್ರಾಮ ಪಂಚಾಯಿತಿಯಲ್ಲಿ ಕ್ಯಾಂಡಲ್ ಮಾಚ್೯ ಜಾಥ ಕಾರ್ಯಕ್ರಮದ ಮೂಲಕ ಮತದಾರರಿಗೆ ಮತದಾನ ಕುರಿತು ಜಾಗೃತಿ ಮೂಡಿಸಲಾಯಿತು.

4 ಫೇಸ್ ಬುಕ್ ನಲ್ಲಿ ಹಂಚಿಕೊಳ್ಳಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ಗ್ಯಾಲರಿ ವೀಕ್ಷಿಸಿ
Training

ಎಲ್ಲಾ MRW/VRW ಮತ್ತು ಪಿಡಬ್ಲ್ಯೂಡಿಗಳಿಗೆ ವಿಧಾನಸಭಾ ಚುನಾವಣೆಯಲ್ಲಿ ಮಾಡಬೇಕಾದ ಮತ್ತು ಮಾಡಬಾರದ ತರಬೇತಿ ಮತ್ತು ಸಂಜ್ಞೆ ಭಾಷೆಯ ವ್ಯಾಖ್ಯಾನಕಾರರ ತರಬೇತಿ ಕುರಿತು ತರಬೇತಿ ಕಾರ್ಯಕ್ರಮವನ್ನು ನಡೆಸಲಾಯಿತು.

2 ಫೇಸ್ ಬುಕ್ ನಲ್ಲಿ ಹಂಚಿಕೊಳ್ಳಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ಗ್ಯಾಲರಿ ವೀಕ್ಷಿಸಿ