ದಿನಾಂಕ 18.8.23 ರಂದು ಶಹಾಪುರ ತಾಲೂಕಿನ ದೋರನಹಳ್ಳಿ ಗ್ರಾಮದಲ್ಲಿ ನಡೆದ ಪೌಷ್ಠಿಕ ಆಹಾರ ವಿತರಣೆ ಕಾರ್ಯಕ್ರಮದಲ್ಲಿ ಭಾಗವಹಿಸಲಾಯಿತು.
ದಿನಾಂಕ18.8.2023 ರಂದು ಶಹಾಪುರ ತಾಲೂಕಿನ ದೋರನಹಳ್ಳಿ ಮತಗಟ್ಟೆಗೆ ಭೇಟಿ ನೀಡಲಾಯಿತು.
‘ಹರ್ ಘರ್ ತಿರಂಗಾ’ ಅಭಿಯಾನದ ಅಂಗವಾಗಿ ದಿನಾಂಕ 14-08-2023 ರಂದು ಜಿಲ್ಲಾಡಳಿತದಿಂದ ಜಿಲ್ಲಾಡಳಿಭವನದಲ್ಲಿ ಹರ್ ದಿಲ್ ತಿರಂಗಾ ಕಾರ್ಯಕ್ರಮದಲ್ಲಿ ಭಾಗವಹಿಸಲಾಯಿತು.
ಹರ್ ಘರ್ ತಿರಂಗಾ’ ಅಭಿಯಾನದ ಅಂಗವಾಗಿ ದಿನಾಂಕ 13-08-2023 ರಂದು ಜಿಲ್ಲಾಧಿಕಾರಿಗಳು ಜಿಲ್ಲಾಧಿಕಾರಿಗಳ ವಸತಿ ಗೃಹದಲ್ಲಿ ರಾಷ್ಟ್ರ ಧ್ವಜಾರೋಹಣ ಮಾಡಿದರು.
ದಿನಾಂಕ:12.8.2023 ಸಹಾಯಕ ಆಯುಕ್ತರು ಯಾದಗಿರಿ ಹಾಗೂ ತಹಸೀಲ್ದಾರರು ಶಹಾಪುರರವರು ಶಹಾಪುರ ತಾಲೂಕಿನ ಕನ್ಯಾಕೊಳ್ಳುರ, ಹಾಗೂ ವಿಭೂತಿಹಳ್ಳಿ ಗ್ರಾಮಗಳಿಗೆ ಮತಗಗಟ್ಟೆಗಳಿಗೆ ಭೇಟಿ ನೀಡಿ amf ಹಾಗೂ ಮನೆ ಮನೆ ಸರ್ವೇ ಕಾರ್ಯ ಪರಿಶೀಲನೆ ಮಾಡಿದರು.
ದಿನಾಂಕ:12.8.2023 ಅಪರ ಜಿಲ್ಲಾಧಿಕಾರಿಗಳು ಹಾಗೂ ತಹಸೀಲ್ದಾರರು ವಡರೇರಾರವರು ಬೆಂಡೆ ಬಂಬಳಿ ಗ್ರಾಮದ ಮತ ಗಟ್ಟೆ ಸಂಖ್ಯೆ 212,213,214,215 ಕೆ ಭೇಟಿ amf ಹಾಗೂ ಮನೆ ಮನೆ ಸರ್ವೇ ಕಾರ್ಯ ಪರಿಶೀಲನೆ ಮಾಡಿದರು.
ಜಿಲ್ಲೆಯ ಎಲ್ಲಾ ತಹಸೀಲ್ದಾರರು, ಉಪ ತಹಸೀಲ್ದಾರರು, ಕಂದಾಯ ನೀರಿಕ್ಷಕರು ಹಾಗೂ ಮತಗಟ್ಟೆ ಅಧಿಕಾರಿಗಳು ತಮ್ಮ ವಿಧಾನ ಸಭಾ ಕ್ಷೇತ್ರದಲ್ಲಿ ಮನೆ-ಮನೆಗೆ ಭೇಟಿ ನೀಡಿ ಮತದಾರರ ವಿಷೇಶ ಪ್ರರಿಷ್ಕರಣೆ ಕಾರ್ಯಾವನ್ನು ಮಾಡುತ್ತಿರುವುದು
ಜಿಲ್ಲೆಯ ಎಲ್ಲಾ ತಹಸೀಲ್ದಾರರು, ಉಪ ತಹಸೀಲ್ದಾರರು, ಕಂದಾಯ ನೀರಿಕ್ಷಕರು ಹಾಗೂ ಮತಗಟ್ಟೆ ಅಧಿಕಾರಿಗಳು ತಮ್ಮ ವಿಧಾನ ಸಭಾ ಕ್ಷೇತ್ರದಲ್ಲಿ ಮನೆ-ಮನೆಗೆ ಭೇಟಿ ನೀಡಿ ಮತದಾರರ ವಿಷೇಶ ಪ್ರರಿಷ್ಕರಣೆ ಕಾರ್ಯಾವನ್ನು ಮಾಡುತ್ತಿರುವುದು.
ಮಾನ್ಯ ಜಿಲ್ಲಾಧಿಕಾರಿಗಳು ಯಾದಗಿರಿ ರವರು ಯಾದಗಿರಿ ತಾಲೂಕಿನ ವ್ಯಾಪ್ತಿಯಲ್ಲಿ ಬರುವ ಮತಗಟ್ಟೆಗಳಿಗೆ ಮನೆ ಮನೆ ಸಮೀಕ್ಷೆ ಹಾಗೂ ಮತಗಟ್ಟೆಗಳಿಗೆ ಮೂಲ ಸೌಕರ್ಯದ ಕುರಿತು ಪರಿಶೀಲಿಸಿದರು.
ದಿನಾಂಕ 09.08.2023 ರಂದು ಕೊಡೆಕಲ್ ಗ್ರಾಮದ ಸ್ವಾತಂತ್ರ್ಯ ಹೋರಾಟಗಾರರಾದ ಸಂಗಪ್ಪ ಅವರಿಗೆ ಜಿಲ್ಲಾಡಳಿತದಿಂದ ಗೌರವ ಸಮರ್ಪಣೆ ಮಾಡಲಾಯಿತು.