ಮುಕ್ತಾಯ ಮಾಡು

ತಲುಪುವ ಬಗೆ

ಮಾರ್ಗ

ಡೆಲ್ಲಿ ರಿಂದ ಬೆಂಗಳೂರು

ಮುಂಬೈ ರಿಂದ ಬೆಂಗಳೂರು

ಮುಂಬೈ ರಿಂದ ಚೆನ್ನೈ

ಬಿರಿದ ರಿಂದ ಬೆಂಗಳೂರು

ಹೈದೆರಾಬಾದ್ ರಿಂದ ತಿರುಪತಿ

ಹೈದೆರಾಬಾದ್ ರಿಂದ ಹುಬ್ಬಳ್ಳಿ, ಬೆಳಗಾವಿ

ಯಾದಗಿರಿ ತಲುಪಲು ಮಾರ್ಗ

  • ವಿಮಾನದ ಮೂಲಕ : ಹೈದರಾಬಾದ್ ಅಂತರರಾಷ್ಟ್ರೀಯ ವಿಮಾನನಿಲ್ದಾಣ (197 Km) – 5 ಗಂಟೆಗಳ ಹತ್ತಿರದ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ. NH 167 ರ ಮೂಲಕ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣ, ಕಿಯಾಲ್ ರಸ್ತೆ, ದೇವನಹಳ್ಳಿ, ಬೆಂಗಳೂರು, ಕರ್ನಾಟಕ 560300 ಬೆಂಗಳೂರು – (534 ಕಿಮೀ) – 9 ಗಂಟೆ 35 ನಿಮಿಷಗಳು ಎನ್ಹೆಚ್ 44
  • ರಸ್ತೆ ಮೂಲಕ: 560 ಕಿ. ಬೆಂಗಳೂರಿನಿಂದ ಯಾದಗಿರಿನಿಂದ 8 ಗಂಟೆಗಳು 30 ನಿಮಿಷ ಗಳ ಪ್ರಯಾಣ ಇರುತ್ತದೆ 351 ಕಿ. ಬೆಳಗಾಂ ನಿಂದ ಯಾದಗಿರಿಗೆ ಪಶ್ಚಿಮಕ್ಕೆ 7 ಗಂಟೆಗಳು 30 ನಿಮಿಷ ಗಳ ಪ್ರಯಾಣ ಇರುತ್ತದೆ 84 ಕಿ. ಕಲ್ಬರ್ಗಿ ನಿಂದ ಯಾದಗಿರಿಗೆ ಉತ್ತರಕ್ಕೆ 1 ಗಂಟೆ 30 ನಿಮಿಷ ಗಳ ಪ್ರಯಾಣ ಇರುತ್ತದೆ
  • ರೈಲು ಮಾರ್ಗ: ಬೆಂಗಳೂರುನಿಂದ ಗುಂಟಕಲ್, ಅಡೋನಿ, ರಾಯಚೂರು ಮೂಲಕ ರೈಲುಗಳು ಲಭ್ಯವಿದೆ. ಯಾದಗಿರಿಯಲ್ಲಿ ಕೆಲವು ಸೂಪರ್ ಫಾಸ್ಟ್ ರೈಲುಗಳು ನಿಲ್ಲಿಸುತ್ತಿಲ್ಲ.