ಮುಕ್ತಾಯ ಮಾಡು

ಕೃಷಿ ಮಾರುಕಟ್ಟೆ

ಇಲಾಖೆಯ ಸಂಪರ್ಕ ವಿವರಗಳು

ದೂರವಾಣಿ ಸಂಖ್ಯೆ:08473-252357

ಇಮೇಲ್ ಐಡಿ:

ಇಲಾಖೆಯ ಸಂಕ್ಷಿಪ್ತ ವಿವರಣೆಗಾಗಿ ಇಲ್ಲಿ ಕ್ಲಿಕ್ ಮಾಡಿ

ಕರ್ನಾಟಕದಲ್ಲಿ 151 ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಗಳು ಹಾಗು 350 ಉಪ ಮಾರುಕಟ್ಟೆಗಳು ಮತ್ತು ಅಂದಾಜು 800 ಗ್ರಾಮೀಣ ಮಾರುಕಟ್ಟೆಗಳು ಕೃಷಿ ಉತ್ಪನ್ನಗಳ ಸಗಟು ಮಾರಾಟ ವ್ಯವಹಾರದಲ್ಲಿ ನಿರತವಾಗಿವೆ.

ಕಾರ್ಯಕ್ರಮಗಳು:

  1. ಅಡಮಾನ ಸಾಲ ಯೋಜನೆ

  2. ಆವರ್ತ ನಿಧಿ ಯೋಜನೆ

  3. ಜನಶ್ರೀ ವಿಮಾ ಯೋಜನೆ

  4. ರೈತ ಸಂಜೀವಿನಿ ಯೋಜನೆ