ಮುಕ್ತಾಯ ಮಾಡು

ಕಾರ್ಮಿಕ ಕಚೇರಿ

ಇಲಾಖೆಯ ಸಂಪರ್ಕ ವಿವರಗಳು

ದೂರವಾಣಿ ಸಂಖ್ಯೆ:08473-253727

ಇಮೇಲ್ ಐಡಿ:

ಇಲಾಖೆಯ ಪ್ರಕಾರ್ಯಗಳು ಮತ್ತು ಕೆಲ ಕರ್ತವ್ಯಗಳು ಕೆಳಗಿನಂತಿವೆ.

  • ವಿವಿಧ ಕಾರ್ಮಿಕ ಕಾಯ್ದೆಗಳ ಅನುಷ್ಠಾನಗೊಳಿಸುವುದು
  • ಮಹಿಳೆಯರ ಮತ್ತು ಪುರುಷರ ಕಾರ್ಮಿಕರಿಗೆ ಸಮಾನ ಕೆಲಸಕ್ಕೆ ಸಮಾನ ವೇತನ ಕೊಡಿಸುವದು
  • ಕಾರ್ಮಿಕರಿಗೆ ಸರಕಾರ ನಿಗದಿಪಡಿಸಿದ ಕನಿಷ್ಠ ವೇತನ ಕೊಡಿಸುವದು
  • ಬಾಲ ಕಾರ್ಮಿಕ ಪದ್ಧತಿ ನಿಷೇಧಕ್ಕಾಗಿ ಯೋಜನೆಯನ್ನು ಅನುಷ್ಠಾನಗೊಳಿಸುವುದು