ಮುಕ್ತಾಯ ಮಾಡು

ಉದ್ಯೋಗ ಮತ್ತು ತರಬೇತಿ

ಇಲಾಖೆಯ ಸಂಪರ್ಕ ವಿವರಗಳು

ದೂರವಾಣಿ ಸಂಖ್ಯೆ:08473-253718

ಇಮೇಲ್ ಐಡಿ:

  • ಈ ಕಚೇರಿಯಲ್ಲಿ ನಿರುದ್ಯೋಗ ಅಭ್ಯರ್ಥಿಗಳ ಹೆಸರು ನೋಂದಾಯಿಸಿಕೊಳ್ಳುವುದು ಹಾಗು ನವೀಕರಣ ಮಾಡುವುದು.
  • ಜಿಲ್ಲೆಯ ನಿಯೋಜಕರು ಅಥವಾ ಇತರೆ ನಿಯೋಜಕರು ಖಾಲಿ ಹುದ್ದೆಗಳ ಬಗ್ಗೆ ಪಟ್ಟಿ ಕೇಳಿದಾಗ ಈ ಕಚೇರಿಯಲ್ಲಿ ನೋಂದಾಯಿಸಿದ ಅಭ್ಯರ್ಥಿಗಳ ಪಟ್ಟಿ ಜೇಷ್ಠತೆ ಆಧಾರದ ಮೇಲೆ ಸಲ್ಲಿಸುವುದು
  • ವೃತ್ತಿ ಮಾಹಿತಿ ಮಾರ್ಗದರ್ಶನ ನೀಡುವುದು.