ಜಿಲ್ಲೆಯಲ್ಲಿನ ಗ್ರಾಮೀಣ ಮತ್ತು ನಗರ ಪ್ರದೇಶಗಳಿಗೆ ಸಂಬಂಧಪಟ್ಟಂತೆ ಕುಡಿಯುವ ನೀರಿನ ಯೋಜನೆಗಳ ಅನುಷ್ಠಾನ ಮತ್ತು ಸಮಸ್ಸೆಗಳ ಕುರಿತು ನೇರವಾಗಿ ಜಿಲ್ಲಾಧಿಕಾರಿಗಳೊಂದಿಗೆ ದಿನಾಂಕ: 01.12.2018 ರಂದು ಬೆಳಿಗ್ಗೆ 9.00 ಗಂಟೆಯಿಂದ 10.00 ಗಂಟೆಯವರೆಗೆ 9449933946 ಈ ಮೊಬೈಲ್ ಸಂಖ್ಯೆಗೆ ಮುಕ್ತವಾಗಿ ಸಂವಾದಿಸಲು ಸಮಸ್ತ ಜಿಲ್ಲೆಯ ನಾಗರಿಕರಿಗೆ ಕೋರಿದೆ.
ಶೀರ್ಷಿಕೆ | ದಿನಾಂಕ | View / Download |
---|---|---|
ಜಿಲ್ಲೆಯಲ್ಲಿನ ಗ್ರಾಮೀಣ ಮತ್ತು ನಗರ ಪ್ರದೇಶಗಳಿಗೆ ಸಂಬಂಧಪಟ್ಟಂತೆ ಕುಡಿಯುವ ನೀರಿನ ಯೋಜನೆಗಳ ಅನುಷ್ಠಾನ ಮತ್ತು ಸಮಸ್ಸೆಗಳ ಕುರಿತು ನೇರವಾಗಿ ಜಿಲ್ಲಾಧಿಕಾರಿಗಳೊಂದಿಗೆ ದಿನಾಂಕ: 01.12.2018 ರಂದು ಬೆಳಿಗ್ಗೆ 9.00 ಗಂಟೆಯಿಂದ 10.00 ಗಂಟೆಯವರೆಗೆ 9449933946 ಈ ಮೊಬೈಲ್ ಸಂಖ್ಯೆಗೆ ಮುಕ್ತವಾಗಿ ಸಂವಾದಿಸಲು ಸಮಸ್ತ ಜಿಲ್ಲೆಯ ನಾಗರಿಕರಿಗೆ ಕೋರಿದೆ. | 30/11/2018 | ನೋಟ (400 KB) |