ಯಾದಗಿರಿ ಜಿಲ್ಲೆಯ ಅಧಿಕೃತ ವೆಬ್ಸೈಟ್ಗೆ ಸ್ವಾಗತ

ಅಧಿಸೂಚನೆಗಳನ್ನು | ಎಲ್ಲಾ ವೀಕ್ಷಿಸಿ

ಯಾದಗಿರಿ ಬಗ್ಗೆ

ಯಾದಗಿರಿ ಜಿಲ್ಲೆಯು ಮೊದಲು ಯಾದವ ರಾಜ್ಯದ ಒಂದು ರಾಜಧಾನಿಯಾಗಿತ್ತು. ಅದಕ್ಕೆ ಸ್ಥಳೀಯ ಜನರು ಜನಪ್ರಿಯವಾಗಿ ಯಾದವಗಿರಿ ಎಂದು ಕರೆಯುತ್ತಿದ್ದರು.ಇದು ಶ್ರೀಮಂತ ಐತಿಹಾಸಿಕ ಮತ್ತು ಸಾಂಸ್ಕೃತಿಕ ಪರಂಪರೆಗಳನ್ನು ಹೊಂದಿದೆ. ದಕ್ಷಿಣ ಭಾರತದ ಮೊದಲ ಮುಸ್ಲಿಂ ಸಾಮ್ರಾಜ್ಯದ ಯಾದವರು, ಯಾದಗಿರಿಯನ್ನು ತಮ್ಮ ರಾಜ್ಯದ ರಾಜಧಾನಿ ಎಂದು ಆಯ್ಕೆ ಮಾಡಿ, ಆಳ್ವಿಕೆ ಮಾಡಿದರು. ಕ್ರಿ.ಶ 1347 ರಿಂದ 1425 ವರೆಗೂ ಯಾದಗಿರಿಯನ್ನು ಪ್ರಾಚೀನ ಶಾಸನಗಳಲ್ಲಿ ಉಲ್ಲೇಖಿಸಲಾಗಿದೆ. ಹೆಚ್ಚು ಓದಿ

ಜಿಲ್ಲೆಯ ಆಡಳಿತ

ಜಿಲ್ಲಾಧಿಕಾರಿಯು ಜಿಲ್ಲೆಯ ಆಡಳಿತದ ಮುಖ್ಯಸ್ಥರಾಗಿರುತ್ತಾರೆ. ಜಿಲ್ಲಾಧಿಕಾರಿಗಳ ಕಚೇರಿಯು ವಿವಿಧ ಶಾಖೆಗಳನ್ನು ಒಳಗೊಂಡಿದ್ದು ಶಾಖೆಗಳ ಕೆಲಸದ ಮೇಲ್ವಿಚಾರಣೆಯನ್ನು ಶಿರಸ್ತೆದಾರು ವಹಿಸಿಕೊಂಡು ಮಾರ್ಗದರ್ಶನ ಮತ್ತು ಸಮಗ್ರ ನಿರ್ವಹಣೆಗೆ ಜವಾಬ್ದಾರರು. ಪ್ರತಿ ಶಾಖೆಗೆ ಮೊದಲ ದರ್ಜೆಯ ಸಹಾಯಕರು ಅಥವಾ ಎರಡನೇ ದರ್ಜೆಯ ಸಹಾಯಕರು ವಿಷಯ ನಿರ್ವಾಹಕರಾಗಿ ವಹಿಸಿದ ಸಂಕಲನಗಳನ್ನು ನಿರ್ವಹಿಸುತ್ತಾರೆ. ಹೆಚ್ಚು ಓದಿ

ಶ್ರೀ ಮಂಜುನಾಥ್ ಜೆ ಭಾ.ಆ.ಸೇ

ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ದಂಡಾಧಿಕಾರಿ
ದೂರವಾಣಿ:08473-253700(ಕಛೇರಿ), 253701(ಫ್ಯಾಕ್ಸ್)
ಇ-ಮೇಲ್: dcydg123@gmail.com

ಶ್ರೀ ಯಡಾ ಮಾರ್ಟಿನ್ ಮಾರ್ಬನ್ಯಾಂಗ್ ಭಾ.ಪೋ.ಸೇ

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ
ದೂರವಾಣಿ:08473-290730(ಕ)
ಇ-ಮೇಲ್: sp-yadgir@karnataka.gov.in

ಜಿಲ್ಲಾ ಪಂಚಾಯತ್ ಆಡಳಿತ

ಜಿಲ್ಲಾ ಪಂಚಾಯತ್ ಕಚೇರಿಯ ನಯವಾದ ಕಾರ್ಯಾಚರಣೆ ಮತ್ತು ಆಡಳಿತ ಸಾಗಿಸಲು ಸರ್ಕಾರದಿಂದ ಗೊತ್ತುಪಡಿಸಿದ "ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ" ಎಂದು ನೇಮಕ ಮಾಡಲಾಗುತ್ತದೆ. ಇವರು ಜಿಲ್ಲಾ ಪಂಚಾಯತ್ ಆಡಳಿತ ನೋಡಿಕೊಳ್ಳುತ್ತಾರೆ. ಹೆಚ್ಚು ಓದಿ

ಶ್ರೀ ಡಾ. ಅವಿನಾಶ್ ಮೆನನ್ ರಾಜೇಂದ್ರನ್ ಭಾ.ಆ.ಸೇ

ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ
ದೂರವಾಣಿ:08473-253750(ಕ), 253756(ಫ್ಯಾಕ್ಸ್)
ಇ-ಮೇಲ್: ceoyadgir@gmail.com

ಜಿಲ್ಲೆಯ ಭೂಪಟಗಳು|ಹೆಚ್ಚು ವೀಕ್ಷಿಸಲು

...

*ಹವಾಮಾನ

ಸರಾಸರಿ ಉಷ್ಣತೆ 35°

ಜಿಲ್ಲೆಯ ಸಾರಂಶ

ಜಿಲ್ಲೆಯ ಜನಸಂಖ್ಯೆ 1174271
ಪ್ರದೇಶ (Sq. ಕಿಮೀ) 5234.4
ಹೋಬಳಿ ಸಂಖ್ಯೆ 16
ಲೋಕಸಭಾ ಸದಸ್ಯರ ಸಂಖ್ಯೆ 02
ರಾಜ್ಯಸಭಾ ಸದಸ್ಯರ ಸಂಖ್ಯೆ 01
ವಿಧಾನಸಭಾ ಸದಸ್ಯರ ಸಂಖ್ಯೆ 04
ವಿಧಾನ ಪರಿಷತ್ ಸದಸ್ಯರ ಸಂಖ್ಯೆ 03
ಜಿಲ್ಲಾ ಪಂಚಾಯತ ಸದಸ್ಯರ ಸಂಖ್ಯೆ 24
ತಾಲ್ಲೂಕಾ ಪಂಚಾಯತ ಸದಸ್ಯರ ಸಂಖ್ಯೆ 94
ಹಳ್ಳಿಗಳ ಸಂಖ್ಯೆ 519
ಗ್ರಾಮ ಪಂಚಾಯತಗಳ ಸಂಖ್ಯೆ 123
ಗ್ರಾಮ ಪಂಚಾಯತ್ ಸದಸ್ಯರ ಸಂಖ್ಯೆ 2342

ಸಿಮೆಎಣ್ಣೆ ಪಡೆಯುವ ವಿಧಾನಗಳು

  • 1. ನೋಂದಾಯಿತ ಮೋಬೈಲ್ ನಿಂದ RCKERO ಎಂದು ಎಸ್.ಎಂ.ಎಸ್ 9731979899 ಗೆ ಕಳುಹಿಸಿ ಕೂಪನ್ ಕೋಡ್ ಪಡೆಯಬಹುದು ಮತ್ತು ಸೀಮೆಎಣ್ಣೆ ಅಂಗಡಿಗೆ ತೋರಿಸಬೇಕು. ಪಡಿತರ ಚೀಟಿಯನ್ನು ಕುಟುಂಬದ ಒಬ್ಬರು ಸದಸ್ಯರ ಆಧಾರ್ ಗೆ ಜೋಡಣೆ ಮಾಡಿರಬೇಕು ಅಥವಾ
  • 2. ಫೋಟೋ ಬಯೋ ಕೇಂದ್ರವನ್ನು (ಬೆಂಗಳೂರು ಒನ್, ಖಾಸಗಿ ಸೇವಾ ಕೇಂದ್ರ ಇತ್ಯಾದಿ) ಸಂಪರ್ಕಿಸಿ ಬೆರಳಚ್ಚು ಆಧಾರಿತ ಆಧಾರ್ ಪರಿಶೀಲನೆಯ ಮುದ್ರಿತ ಕೂಪನ್ ಪಡೆಯಬಹುದು ಅಥವಾ
  • 3. ಇಲಾಖೆ ವೆಬ್ ಸೈಟ್ ( http://ahara.kar.nic.in ) ಭೇಟಿನೀಡಿ ಒಟಿಪಿ ಆಧಾರಿತ ಆಧಾರ್ ಪರಿಶೀಲನೆಯ ಮುದ್ರಿತ ಕೂಪನ್ ಪಡೆಯಬಹುದು

ಸಾಮಾಜಿಕ ಮಾಧ್ಯಮ

ಕಾರ್ಯಕ್ರಮಗಳು

ತ್ವರಿತ ಪ್ರವೇಶ

www.yadgir.nic.in ಒಂದು ತ್ವರಿತ ಪ್ರವೇಶಕ್ಕಾಗಿ ನಿಮ್ಮ ಮೊಬೈಲ್ ಕ್ಯಾಮೆರಾ / QR ರೀಡರ್ ಬಳಸಿ ಈ QR ಓದಿ